ಸಂಸತ್ ಬಜೆಟ್ ಅಧಿವೇಶನ: ಜನವರಿ 27ರಂದು ಸರ್ವಪಕ್ಷ ಸಭೆ
All Party Meeting: ನವದೆಹಲಿ: ಸಂಸತ್ನ ಬಜೆಟ್ ಅಧಿವೇಶನದ ಅಂಗವಾಗಿ ಶಾಸನಗಳಿಗೆ ಸಂಬಂಧಿಸಿದಂತೆ ಮತ್ತು ಕಾರ್ಯಸೂಚಿಗಳ ಕುರಿತು ಚರ್ಚಿಸಲು ಸರ್ಕಾರ ಇದೇ 27ರಂದು ಸರ್ವಪಕ್ಷಗಳ ಸಭೆ ಕರೆದಿದೆ. ಸಚಿವ ಕಿರಣ್ ರಿಜಿಜು ಅವರು ಸಭೆ ಕರೆದಿದ್ದಾರೆ.Last Updated 24 ಜನವರಿ 2026, 15:04 IST