ತುಮಕೂರು | ಹುಣಸೆ ಹಣ್ಣಿಗೆ ದಾಖಲೆ ಧಾರಣೆ: ಕ್ವಿಂಟಲ್‌ಗೆ ₹40 ಸಾವಿರ
ಹುಣಸೆ ಹಣ್ಣಿನ ಧಾರಣೆ ಏರುಗತಿಯಲ್ಲೇ ಸಾಗಿದ್ದು, ಗುರುವಾರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ₹40ಸಾವಿರಕ್ಕೆ ಮಾರಾಟವಾಗಿದೆ. ಇದು ಈ ವರ್ಷದ ಗರಿಷ್ಠ ಬೆಲೆಯಾಗಿದೆ.
ಮಧುಗಿರಿ ತಾಲ್ಲೂಕು ಹಾವಿನಮಡಗು ಗ್ರಾಮದ ರೈತರೊಬ್ಬರು ತಂದಿದ್ದ ಉತ್ತಮ ಗುಣಮಟ್ಟದ ಹಣ್ಣು Last Updated 20 ಮಾರ್ಚ್ 2025, 20:27 IST