ತಮಿಳು ಪಂಚಾಂಗವೇ ಹೆಚ್ಚು ಸ್ಟ್ರಾಂಗು!
ರೇಸ್ಕೋರ್ಸ್ ಭವನಕ್ಕೆ ಕಾಲಿಡಲು ತನ್ನನ್ನು ಕರೆಯಬಹುದೇ ಎಂದು ಬರೆದಿರಬಹುದೇನೋ ನೋಡುವ ಎಂಬಾಸೆಯನ್ನು ಜೀಕುತ್ತ ಯಶೋದಕ್ಕ ಆನ್ಲೈನಿನಲ್ಲಿ ತಮಿಳು ಪಂಚಾಂಗದ ಗುಜರಾತಿ ಅಥವಾ ಇಂಗ್ಲೀಷು ಆವೃತ್ತಿ ಸಿಗುತ್ತದೆಯೇ ಎಂದು ಹುಡುಕತೊಡಗಿದರು!Last Updated 3 ಫೆಬ್ರುವರಿ 2019, 20:00 IST