ಬೆಂಗಳೂರು| ಆಸ್ತಿ ಹರಾಜಿಗೆ ಬಾರದ ಬಿಡ್‌ದಾರರು: ಹರಾಜು ಪ್ರಕ್ರಿಯೆ ಮುಂದೂಡಿಕೆ
BBMP Property Tax: ಬೆಂಗಳೂರಿನ ಬೊಮ್ಮನಹಳ್ಳಿ ವಲಯದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಆಸ್ತಿ ಹರಾಜು ಪ್ರಕ್ರಿಯೆಗೆ ಬಿಡ್‌ದಾರರು ಬಾರದ ಹಿನ್ನೆಲೆ ಹರಾಜನ್ನು ಮುಂದೂಡಲಾಗಿದೆ.Last Updated 27 ಫೆಬ್ರುವರಿ 2026, 16:04 IST