ರಾಜ್ಯಸಭಾ: PM ಕಿಸಾನ್ ಸಮ್ಮಾನ್ ₹10 ಸಾವಿರಕ್ಕೆ ಹೆಚ್ಚಿಸಲು ವಿಪಕ್ಷಗಳ ಪಟ್ಟು
ಭಾರತದ ಮೇಲೆ ಅಮೆರಿಕದ ಸುಂಕದ ಬರೆ, ಬ್ಯಾಂಕ್‌ಗಳಲ್ಲದ ಹಣಕಾಸು ಸಂಸ್ಥೆಗಳ ಮೇಲೆ ಕಠಿಣ ನಿಯಂತ್ರಣ ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಆರ್ಥಿಕ ನೆರವನ್ನು ₹10 ಸಾವಿರಕ್ಕೆ ಹೆಚ್ಚಿಸುವಂತೆ ವಿರೋಧಪಕ್ಷಗಳು ಸರ್ಕಾರವನ್ನು ಗುರುವಾರ ಒತ್ತಾಯಿಸಿದವುLast Updated 27 ಮಾರ್ಚ್ 2025, 14:00 IST