ಆಂಧ್ರದಲ್ಲಿ ಜಿ.ಪಂ, ತಾ.ಪಂ ಉಪಚುನಾವಣೆ: YSRCP ಸಂಸದ ಅವಿನಾಶ್ ರೆಡ್ಡಿ ಬಂಧನ
Andhra Pradesh By-elections: ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಉಪಚುನಾವಣೆ ಆರಂಭವಾಗಿದ್ದು, ಮತದಾನ ಬಿರುಸಿನಿಂದ ನಡೆಯುತ್ತಿದೆ. Last Updated 12 ಆಗಸ್ಟ್ 2025, 6:16 IST