ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT

Teacher Associations

ADVERTISEMENT

Teachers Day | ತಂತ್ರಜ್ಞಾನದ ಆಧುನಿಕತೆಯಲ್ಲೂ ವಿದ್ಯಾರ್ಥಿಗಳಿಗೆ ಶಿಕ್ಷಕರ ನೆರಳು

Teacher Opinion: ಎಲ್ಲಾ ಶಾಖೆಗಳ ತಾಯಿ ಶಿಕ್ಷಣ. ದಿನ ಕಳೆದಂತೆ ಶಿಕ್ಷಣವು ಆಧುನಿಕತೆಯತ್ತ ಮುಖಮಾಡಿದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಅಧ್ಯಾಪಕರು ಪ್ರಮುಖರಾಗಿರುತ್ತಾರೆ
Last Updated 4 ಸೆಪ್ಟೆಂಬರ್ 2025, 13:32 IST
Teachers Day | ತಂತ್ರಜ್ಞಾನದ ಆಧುನಿಕತೆಯಲ್ಲೂ ವಿದ್ಯಾರ್ಥಿಗಳಿಗೆ ಶಿಕ್ಷಕರ ನೆರಳು

ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಶಿಕ್ಷಕರ ಭಾರತ ಯಾತ್ರೆಗೆ ಚಾಲನೆ

ಕನ್ಯಾಕುಮಾರಿ: ಹಳೆ ಪಿಂಚಣಿ ಯೋಜನೆ ಜಾರಿ ಹಾಗೂ ಶಿಕ್ಷಕರ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಖಿಲ ಭಾರತ ಶಿಕ್ಷಕರ ಫೆಡರೇಷನ್ ನೀಡಿರುವ ಕರೆಯಂತೆ ಭಾರತ ಯಾತ್ರೆಗೆ ಮಂಗಳವಾರ ಇಲ್ಲಿ ಚಾಲನೆ ದೊರೆಯಿತು.
Last Updated 5 ಸೆಪ್ಟೆಂಬರ್ 2023, 13:16 IST
ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಶಿಕ್ಷಕರ ಭಾರತ ಯಾತ್ರೆಗೆ ಚಾಲನೆ

ವಿವಿಧ ಬೇಡಿಕೆ ಈಡೇರಿಕೆಗೆ ಶಿಕ್ಷಕರ ಆಗ್ರಹ

ಕೋವಿಡ್ ನಿರ್ವಹಣೆ ಕಾರ್ಯಕ್ಕೆ ನಿಯೋಜನೆಗೊಳ್ಳುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರತಮ ಆದ್ಯತೆ ಮೇಲೆ ಲಸಿಕೆ ನೀಡಬೇಕು. ಶಿಕ್ಷಕರನ್ನು ಕೋವಿಡ್ ಸೇನಾನಿಗಳೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದಿಂದ ತಹಶೀಲ್ದಾರ್, ತಾಲ್ಲೂಕು ಆರೋಗ್ಯಾಧಿಕಾರಿ ಮತ್ತು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
Last Updated 19 ಮೇ 2021, 3:58 IST
ವಿವಿಧ ಬೇಡಿಕೆ ಈಡೇರಿಕೆಗೆ ಶಿಕ್ಷಕರ ಆಗ್ರಹ

ಬಸವಕಲ್ಯಾಣ: ಪತಂಗೆ ಪೆನಲ್ ವಿಜಯಿ

ಬಸವಕಲ್ಯಾಣತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಜಗನ್ನಾಥ ಪತಂಗೆ ನೇತೃತ್ವದ ಪೆನಲ್‌ನ ಎಲ್ಲ ಸದಸ್ಯರು ಗೆದ್ದಿದ್ದಾರೆ.
Last Updated 19 ಡಿಸೆಂಬರ್ 2020, 10:39 IST
ಬಸವಕಲ್ಯಾಣ: ಪತಂಗೆ ಪೆನಲ್ ವಿಜಯಿ

ಇಂದು ಶಿಕ್ಷಕರಿಂದ ತರಗತಿ ಬಹಿಷ್ಕಾರ

ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿ ಪದವೀಧರ ಪ್ರಾಥಮಿಕ ಶಿಕ್ಷಕರನ್ನು 6ರಿಂದ 8ನೇ ತರಗತಿ ವರೆಗಿನ ಬೋಧನಾ ವೃಂದಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಹಿತರಕ್ಷಣಾ ಸಮಿತಿ ಜುಲೈ 1ರಿಂದ ತರಗತಿ ಬಹಿಷ್ಕಾರಕ್ಕೆ ಕರೆ ನೀಡಿದೆ.
Last Updated 30 ಜೂನ್ 2019, 16:14 IST
fallback
ADVERTISEMENT
ADVERTISEMENT
ADVERTISEMENT
ADVERTISEMENT