ಗದಗ | ಅವಕಾಶ ವಂಚಿತರಾದರೆ ದಯಾಮರಣಕ್ಕೆ ಅರ್ಜಿ: ಹನಮಂತಗೌಡ ಕಲ್ಮನಿ
Guest Lecturers: ಗದಗ: ‘ಅತಿಥಿ ಉಪನ್ಯಾಸಕರನ್ನು ಮಾನವೀಯತೆ ಆಧಾರದ ಮೇಲೆ ಸೇವೆಯಲ್ಲಿ ಮುಂದುವರಿಸಬೇಕು. ಇಲ್ಲವಾದರೆ, ಸಾಮೂಹಿಕವಾಗಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗುವುದು’ ಎಂದು ಹನಮಂತಗೌಡ ಕಲ್ಮನಿ ಎಚ್ಚರಿಸಿದರು.Last Updated 27 ನವೆಂಬರ್ 2025, 5:18 IST