ಸೋಮವಾರ, 16 ಫೆಬ್ರುವರಿ 2026
×
ADVERTISEMENT

Teaser

ADVERTISEMENT

Sandalwood: ಇಂದು ‘ಯುವ ಸರ್ಕಾರ್‌’ ಟೀಸರ್‌ ಬಿಡುಗಡೆ

Yuva Sarkar Teaser: ಸಂತೋಷ್‌ ಕುಮಾರ್‌ ಆರ್‌.ಎಸ್‌. ನಿರ್ದೇಶನದ ‘ಯುವ ಸರ್ಕಾರ್‌’ ಸಿನಿಮಾದ ಟೀಸರ್‌ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಫೆ.12 ರ ಗುರುವಾರ ಬಿಡುಗಡೆ ಮಾಡಲಿದ್ದಾರೆ. ಪ್ಯಾಷನ್ ಮೂವಿ ಮೇಕರ್ಸ್‌ ಈ ಸಿನಿಮಾ ನಿರ್ಮಾಣ ಮಾಡಿದೆ.
Last Updated 11 ಫೆಬ್ರುವರಿ 2026, 23:30 IST
Sandalwood: ಇಂದು ‘ಯುವ ಸರ್ಕಾರ್‌’ ಟೀಸರ್‌ ಬಿಡುಗಡೆ

ದೂದ್ ಪೇಡಾ ದಿಗಂತ್‌ಗೆ ಹೆಂಡತಿಯಾದ ಸಮಂತಾ; ‘ಮಾ ಇಂಟಿ ಬಂಗಾರಂ’ ಟ್ರೇಲರ್ ಬಿಡುಗಡೆ

Ma Inti Bangaram Teaser: ಎರಡು ವರ್ಷಗಳ ವಿರಾಮದ ಬಳಿಕ ನಟಿ ಸಮಂತಾ ರುತ್ ಪ್ರಭು ಮತ್ತೆ ನಟನೆಗೆ ಮರಳಿದ್ದಾರೆ. ಕನ್ನಡದ ನಟ ದೂದ್ ಪೇಡಾ ದಿಗಂತ್‌ ಮಂಚಾಲೆ ಹಾಗೂ ಸಮಂತಾ ನಟನೆಯಲ್ಲಿ ಮೂಡಿಬರುತ್ತಿರುವ ‘ಮಾ ಇಂಟಿ ಬಂಗಾರಂ’ ಸಿನಿಮಾದ ಟ್ರೇಲರ್ ನಿನ್ನೆ (ಜ.9) ಶುಕ್ರವಾರದಂದು ಬಿಡುಗಡೆಯಾಗಿದೆ.
Last Updated 10 ಜನವರಿ 2026, 11:44 IST
ದೂದ್ ಪೇಡಾ ದಿಗಂತ್‌ಗೆ ಹೆಂಡತಿಯಾದ ಸಮಂತಾ; ‘ಮಾ ಇಂಟಿ ಬಂಗಾರಂ’ ಟ್ರೇಲರ್ ಬಿಡುಗಡೆ

ದೃಶ್ಯಂ–3 ಟೀಸರ್ ರಿಲೀಸ್: ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆ

Drishyam 3 Release: ಅಜಯ್ ದೇವಗನ್ ಅಭಿನಯದ ದೃಶ್ಯಂ 3 ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಅಭಿಷೇಕ್ ಪಾಠಕ್ ನಿರ್ದೇಶನದ ಈ ಚಿತ್ರವನ್ನು ಸ್ಟಾರ್ ಸ್ಟುಡಿಯೋ ಬ್ಯಾನರ್‌ನಲ್ಲಿ ನಿರ್ಮಿಸಲಾಗಿದೆ.
Last Updated 24 ಡಿಸೆಂಬರ್ 2025, 5:20 IST
ದೃಶ್ಯಂ–3 ಟೀಸರ್ ರಿಲೀಸ್: ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆ

ಗೀತಾ, ಗುರುದೇವ ಹೊಯ್ಸಳ ಖ್ಯಾತಿಯ ನಿರ್ದೇಶಕ ವಿಜಯ್‌ ಅವರ ಆಲ್ಫಾ ಟೀಸರ್‌ ಬಿಡುಗಡೆ

alpha film–‘ಗೀತಾ’, ‘ಗುರುದೇವ ಹೊಯ್ಸಳ’ ಚಿತ್ರಗಳನ್ನು ನಿರ್ದೇಶಿಸಿರುವ ವಿಜಯ್‌ ಅವರ ಹೊಸ ಸಿನಿಮಾ ‘ಆಲ್ಫಾ’ದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಯಿತು.
Last Updated 8 ಡಿಸೆಂಬರ್ 2025, 22:14 IST
ಗೀತಾ, ಗುರುದೇವ ಹೊಯ್ಸಳ ಖ್ಯಾತಿಯ ನಿರ್ದೇಶಕ ವಿಜಯ್‌ ಅವರ ಆಲ್ಫಾ ಟೀಸರ್‌ ಬಿಡುಗಡೆ

KING Title Video: ಶಾರುಕ್‌ ಖಾನ್ ನಟನೆಯ ‘ಕಿಂಗ್’ ಟೈಟಲ್ ವಿಡಿಯೊ ಬಿಡುಗಡೆ

Shah Rukh Khan King Teaser: ಬಾಲಿವುಡ್ ನಟ ಶಾರುಕ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಕಿಂಗ್’ ಟೈಟಲ್ ವಿಡಿಯೊ ಭಾನುವಾರ ಬಿಡುಗಡೆಯಾಗಿದೆ.
Last Updated 2 ನವೆಂಬರ್ 2025, 13:04 IST
KING Title Video: ಶಾರುಕ್‌ ಖಾನ್ ನಟನೆಯ ‘ಕಿಂಗ್’ ಟೈಟಲ್ ವಿಡಿಯೊ ಬಿಡುಗಡೆ

GATHA VAIBHAVA Teaser: ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ದ ಟೀಸರ್ ನೋಡಿ

Gathavaibhava Movie: ದುಶ್ಯಂತ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಗತವೈಭವ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ಫ್ಯಾಂಟಸಿ ಥ್ರಿಲ್ಲರ್ ಅಂಶಗಳಿಂದ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿದೆ.
Last Updated 29 ಸೆಪ್ಟೆಂಬರ್ 2025, 11:11 IST
GATHA VAIBHAVA Teaser: ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ದ ಟೀಸರ್ ನೋಡಿ

Kannada Movies | ರೌಡಿಸಂ ಕಥಾಹಂದರದ 'ಸೂರಿ ಅಣ್ಣ'ನ ಟೀಸರ್‌ 

Kannada Movie Teaser: ‘ಸಲಗ’ ಚಿತ್ರದಿಂದ ‘ಸೂರಿ ಅಣ್ಣ’ ಎಂದೆ ಖ್ಯಾತರಾಗಿರುವ ದಿನೇಶ್‌, ಆ ಪಾತ್ರವನ್ನೇ ಶೀರ್ಷಿಕೆಯಾಗಿಸಿಕೊಂಡು ಚಿತ್ರ ಮಾಡಿದ್ದಾರೆ. ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಅವರೇ ಕಥೆ,ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
Last Updated 11 ಆಗಸ್ಟ್ 2025, 0:30 IST
Kannada Movies | ರೌಡಿಸಂ ಕಥಾಹಂದರದ 'ಸೂರಿ ಅಣ್ಣ'ನ ಟೀಸರ್‌ 
ADVERTISEMENT

‘ಕೆಡಿ’ ಸಿನಿಮಾದ ಟೀಸರ್ ಬಿಡುಗಡೆ: ಗಮನ ಸೆಳೆದ ಶಿಲ್ಪಾ ಶೆಟ್ಟಿ, ರಮೇಶ್ ಪಾತ್ರಗಳು

KD; The Devil ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ಮುಖ್ಯಪಾತ್ರದಲ್ಲಿರುವ ‘ಕೆಡಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.
Last Updated 10 ಜುಲೈ 2025, 11:14 IST
‘ಕೆಡಿ’ ಸಿನಿಮಾದ ಟೀಸರ್ ಬಿಡುಗಡೆ: ಗಮನ ಸೆಳೆದ ಶಿಲ್ಪಾ ಶೆಟ್ಟಿ, ರಮೇಶ್ ಪಾತ್ರಗಳು

Junior Cinema: ‘ಜೂನಿಯರ್‌’ ಟೀಸರ್‌ ರಿಲೀಸ್‌

‘ಮಾಯಾಬಜಾರ್‌’ ಖ್ಯಾತಿಯ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ನಿರ್ದೇಶನದ, ಕಿರೀಟಿ ನಟನೆಯ ಚೊಚ್ಚಲ ಸಿನಿಮಾ ‘ಜೂನಿಯರ್‌’ ಜುಲೈ 18ರಂದು ತೆರೆಕಾಣಲಿದೆ. ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಯಿತು.
Last Updated 30 ಜೂನ್ 2025, 23:56 IST
Junior Cinema: ‘ಜೂನಿಯರ್‌’ ಟೀಸರ್‌ ರಿಲೀಸ್‌

ಸಲ್ಮಾನ್‌ ಖಾನ್‌, ರಶ್ಮಿಕಾ ನಟನೆಯ ‘ಸಿಕಂದರ್’ ಟೀಸರ್ ಬಿಡುಗಡೆ

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಟನೆಯ ಸಿಕಂದರ್‌ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.
Last Updated 27 ಫೆಬ್ರುವರಿ 2025, 14:14 IST
ಸಲ್ಮಾನ್‌ ಖಾನ್‌, ರಶ್ಮಿಕಾ ನಟನೆಯ ‘ಸಿಕಂದರ್’ ಟೀಸರ್ ಬಿಡುಗಡೆ
ADVERTISEMENT
ADVERTISEMENT
ADVERTISEMENT