ನನ್ನ ಹಿಂದೂ ಪತ್ನಿಯನ್ನು ಮುಟ್ಟಿದ್ದೇನೆ, ನೀವು ಏನು ಮಾಡಬಹುದು? ತೆಹಸೀನ್
ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಅನ್ಯ ಧರ್ಮದ ಯುವಕರು ಮುಟ್ಟಿದರೆ ಅವರ ಕೈ ಇರಬಾರದು ಎಂಬ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆಗೆ ಟಾಂಗ ಕೊಟ್ಟಿರುವ ತೆಹಸೀನ್ ಪೂನಾವಾಲ ಎಂಬುವರು ತಮ್ಮ ಹಿಂದೂ ಪತ್ನಿಯನ್ನು ತಬ್ಬಿಕೊಂಡಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.Last Updated 30 ಜನವರಿ 2019, 9:49 IST