‘ಆಂಧ್ರ ಕಿಂಗ್ ತಾಲೂಕ‘ ಟ್ರೇಲರ್ ಬಿಡುಗಡೆ| ಬೆಂಗಳೂರಲ್ಲಿ ಸಂಭ್ರಮಾಚರಣೆ: ಉಪೇಂದ್ರ
Upendra Movie: ನಟ ಉಪೇಂದ್ರ ಹಾಗೂ ರಾಮ್ ಪೋತಿನೇನಿ ನಟಿಸಿರುವ 'ಆಂಧ್ರ ಕಿಂಗ್ ತಾಲೂಕಾ’ ಚಿತ್ರದ ಟ್ರೇಲರ್ ನಿನ್ನೆ ಬಿಡುಗಡೆಯಾಗಿದೆ. ಇಂದು ಬೆಂಗಳೂರಿನ ಮಾಲ್‌ವೊಂದರಲ್ಲಿ ಅದರ ಸಂಭ್ರಮಾಚರಣೆ ನಡೆಯಲಿದೆ ಎಂದು ಉಪೇಂದ್ರ ತಿಳಿಸಿದ್ದಾರೆ.Last Updated 19 ನವೆಂಬರ್ 2025, 10:21 IST