ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Temperature

ADVERTISEMENT

ದಕ್ಷಿಣ ಕನ್ನಡ: ಬಿರು ಬಿಸಿಲ ನಡುವೆಯೂ ಪ್ರವಾಸಿಗರ ಪ್ರವಾಹ

ಪ್ರವಾಸಿ ತಾಣಗಳಿಗೆ ಕಳೆದ ವರ್ಷಗಳಿಗಿಂತ ದುಪ್ಪಟ್ಟು ಪ್ರವಾಸಿಗರು
Last Updated 22 ಏಪ್ರಿಲ್ 2024, 7:39 IST
ದಕ್ಷಿಣ ಕನ್ನಡ: ಬಿರು ಬಿಸಿಲ ನಡುವೆಯೂ ಪ್ರವಾಸಿಗರ ಪ್ರವಾಹ

ಬೆಂಗಳೂರು ತಾಪಮಾನ ಪ್ರತಿ ವರ್ಷವೂ ಏರುಗತಿ

ಕೆಲ ವರ್ಷಗಳಿಂದ ಬೇಸಿಗೆಯ ಅವಧಿಯಲ್ಲಿ ಗರಿಷ್ಠ ಉಷ್ಣಾಂಶ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇದು ಜಾಗತಿಕ ತಾಪಮಾನದ ಪರಿಣಾಮದ ಮುನ್ಸೂಚನೆಯೆಂದು ವಿಶ್ಲೇಷಿಸಲಾಗಿದೆ.
Last Updated 21 ಏಪ್ರಿಲ್ 2024, 21:51 IST
ಬೆಂಗಳೂರು ತಾಪಮಾನ ಪ್ರತಿ ವರ್ಷವೂ ಏರುಗತಿ

ಶಾಖಾಘಾತ: ರಾಜ್ಯದಲ್ಲಿ 614 ಪ್ರಕರಣ ದೃಢ

ರಾಜ್ಯದಲ್ಲಿ ಬಿಸಿಲಿನ ತಾಪಕ್ಕೆ ಅನಾರೋಗ್ಯ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈವರೆಗೆ ಒಟ್ಟು 614 ಶಾಖಾಘಾತ ಪ್ರಕರಣಗಳು ದೃಢಪಟ್ಟಿವೆ.
Last Updated 16 ಏಪ್ರಿಲ್ 2024, 15:50 IST
ಶಾಖಾಘಾತ: ರಾಜ್ಯದಲ್ಲಿ 614 ಪ್ರಕರಣ ದೃಢ

ವಿಶ್ಲೇಷಣೆ | ಬರಗಾಲ: ‘ಕೊರೊನಾ ವೈರಾಗ್ಯ’ ಆಗದಿರಲಿ!

ಸಂಕೀರ್ಣ ವರ್ತಮಾನದ ನಿರ್ವಹಣೆ ಆಧರಿಸಿ ನಿರ್ಧಾರವಾಗಲಿದೆ ಮನುಷ್ಯಜೀವಿಯ ಭವಿಷ್ಯ
Last Updated 12 ಏಪ್ರಿಲ್ 2024, 23:30 IST
ವಿಶ್ಲೇಷಣೆ | ಬರಗಾಲ: ‘ಕೊರೊನಾ ವೈರಾಗ್ಯ’ ಆಗದಿರಲಿ!

ವಿಜ್ಞಾನ ವಿಶೇಷ: ಡ್ರೋನ್‌ ದೀದಿ ಮತ್ತು ಬದಲೀ ಹಾದಿ

ಭೂಮಿಗೆ ಬಿಸಿ ಮುಟ್ಟಿಸುವ ಕೆಲಸ ಮತ್ತು ತಂಪು ನೀಡುವ ಕೆಲಸ ಒಟ್ಟೊಟ್ಟಿಗೆ!
Last Updated 10 ಏಪ್ರಿಲ್ 2024, 23:30 IST
ವಿಜ್ಞಾನ ವಿಶೇಷ: ಡ್ರೋನ್‌ ದೀದಿ ಮತ್ತು ಬದಲೀ ಹಾದಿ

ಸಕಲೇಶಪುರ | ಪ್ರಖರ ಬಿಸಿಲು: ತೆಂಗಿನ ಮರದಲ್ಲೇ ಪ್ರಜ್ಞೆತಪ್ಪಿದ ವ್ಯಕ್ತಿ!

ಸಕಲೇಶಪುರ ತಾಲ್ಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ಗರಿಗಳನ್ನು ಕತ್ತರಿಸಲು ತೆಂಗಿನ ಮರ ಏರಿದ್ದ ವ್ಯಕ್ತಿ ಪ್ರಖರ ಬಿಸಿಲಿನ ಕಾರಣದಿಂದಾಗಿ ಪ್ರಜ್ಞೆ ತಪ್ಪಿ ಅಲ್ಲೇ ಸಿಲುಕಿ ನೇತಾಡುತ್ತಿದ್ದ ಘಟನೆ ಭಾನುವಾರ ನಡೆದಿದೆ.
Last Updated 7 ಏಪ್ರಿಲ್ 2024, 23:30 IST
ಸಕಲೇಶಪುರ | ಪ್ರಖರ ಬಿಸಿಲು: ತೆಂಗಿನ ಮರದಲ್ಲೇ ಪ್ರಜ್ಞೆತಪ್ಪಿದ ವ್ಯಕ್ತಿ!

ಕಲಬುರಗಿಯಲ್ಲಿ ಹೆಚ್ಚುತ್ತಲೇ ಇದೆ ಉಷ್ಣಾಂಶ; ಬಿಸಿಲಿನ ಶಾಖಕ್ಕೆ ಬಳಲಿದ 7 ಜನ

ಮುನ್ನೆಚ್ಚರಿಕೆ ವಹಿಸಲು ಸಲಹೆ
Last Updated 7 ಏಪ್ರಿಲ್ 2024, 15:29 IST
ಕಲಬುರಗಿಯಲ್ಲಿ ಹೆಚ್ಚುತ್ತಲೇ ಇದೆ ಉಷ್ಣಾಂಶ; ಬಿಸಿಲಿನ ಶಾಖಕ್ಕೆ ಬಳಲಿದ 7 ಜನ
ADVERTISEMENT

ಚಿಂಚೋಳಿ: ರಣ ಬಿಸಿಲಿನ ಪ್ರತಾಪ

ಮಿನಿ ಮಲೆನಾಡಲ್ಲಿ ಜನ ಜೀವನ ಅಸ್ತವ್ಯಸ್ತ; ಮುಂಜಾಗ್ರತೆಗೆ ಸಲಹೆ
Last Updated 6 ಏಪ್ರಿಲ್ 2024, 6:45 IST
ಚಿಂಚೋಳಿ: ರಣ ಬಿಸಿಲಿನ ಪ್ರತಾಪ

ಬೆಂಗಳೂರು | ನಗರದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ ಉಷ್ಣಾಂಶ

ನಗರದ ವಾತಾವರಣದಲ್ಲಿ ಉಷ್ಣಾಂಶ ಗರಿಷ್ಠ ಮಟ್ಟಕ್ಕೆ ತಲಿಪಿದ್ದು, ಮುಂದಿನ ಐದು ದಿನಗಳು ಗರಿಷ್ಠ ಉಷ್ಣಾಂಶ 36ರಿಂದ 37 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 3 ಏಪ್ರಿಲ್ 2024, 15:59 IST
ಬೆಂಗಳೂರು | ನಗರದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ ಉಷ್ಣಾಂಶ

ಬೆಂಗಳೂರು: ನಗರದಲ್ಲೂ ‘ಬಿಸಿಲ ಪ್ರಕೋಪ’

ಬೆಂಗಳೂರು ನಗರದಲ್ಲಿ ಬಿಸಿಲ ಪ್ರಕೋಪ ಮುಂದುವರಿದಿದ್ದು ಮಧ್ಯಾಹ್ನದ ವೇಳೆಯಲ್ಲಿ ಮನೆಯಿಂದ ಜನರು ಹೊರಬರುವುದಕ್ಕೂ ಭಯ ಪಡುತ್ತಿದ್ದಾರೆ. ದಿನದಿಂದ ದಿನಕ್ಕೆ ವಾತಾವರಣ ಬಿಸಿ ಎನಿಸುತ್ತಿದೆ.
Last Updated 1 ಏಪ್ರಿಲ್ 2024, 16:27 IST
ಬೆಂಗಳೂರು: ನಗರದಲ್ಲೂ ‘ಬಿಸಿಲ ಪ್ರಕೋಪ’
ADVERTISEMENT
ADVERTISEMENT
ADVERTISEMENT