ಸಂತ್ರಸ್ತರಿಗೆ ನೆರವು: ದೇಗುಲಗಳ ಹುಂಡಿಗೇ ಕೈ ಹಾಕಿದ ಸರ್ಕಾರ
ಕರಾವಳಿ ಹಾಗೂ ಮಲೆನಾಡಿನ ಪ್ರವಾಹ ಪರಿಹಾರಕ್ಕೆ ರಾಜ್ಯದ 81 ದೇವಸ್ಥಾನಗಳ ಹುಂಡಿಯಲ್ಲಿರುವ ಒಟ್ಟು ₹12.30 ಕೋಟಿ ನೀಡುವಂತೆ ಮುಜರಾಯಿ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ. ಈ ಮೊತ್ತವನ್ನು ಇಲಾಖೆಯ ಖಾತೆಗೆ ಜಮೆ ಮಾಡಬೇಕು ಎಂದೂ ಸೂಚಿಸಲಾಗಿದೆ.Last Updated 21 ಆಗಸ್ಟ್ 2018, 20:32 IST