ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Terror camp

ADVERTISEMENT

ಜಮ್ಮು– ಕಾಶ್ಮೀರದಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವೆ ಮತ್ತೆ ಗುಂಡಿನ ಚಕಮಕಿ

ಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮತ್ತೆ ಗುಂಡಿನ ದಾಳಿ ಪ್ರಾರಂಭವಾಗಿದೆ ಎಂದು ಶನಿವಾರ ಅಧಿಕಾರಿಗಳು ಹೇಳಿದ್ದಾರೆ.
Last Updated 6 ಮೇ 2023, 4:25 IST
ಜಮ್ಮು– ಕಾಶ್ಮೀರದಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವೆ ಮತ್ತೆ ಗುಂಡಿನ ಚಕಮಕಿ

ಜಮ್ಮು, ಕಾಶ್ಮೀರದಲ್ಲಿ ತಗ್ಗಿದ ಭಯೋತ್ಪಾದಕ ಕೃತ್ಯ: ಠಾಕೂರ್

ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಶೇಕಡ 168 ಕಡಿಮೆಯಾಗಿದೆ ಮತ್ತು ಎಡಪಂಥೀಯ ಉಗ್ರವಾದ ಕೃತ್ಯಗಳು 2015 ರಿಂದ ಶೇಕಡ 265 ಕ್ಕಿಂತ ಕಡಿಮೆಯಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೋಮವಾರ ಹೇಳಿದ್ದಾರೆ.
Last Updated 19 ಡಿಸೆಂಬರ್ 2022, 13:14 IST
ಜಮ್ಮು, ಕಾಶ್ಮೀರದಲ್ಲಿ ತಗ್ಗಿದ ಭಯೋತ್ಪಾದಕ ಕೃತ್ಯ: ಠಾಕೂರ್

ಉಗ್ರರ ಅಡಗುದಾಣಗಳನ್ನು ಧ್ವಂಸ ಮಾಡಿದ ಭದ್ರತಾ ಪಡೆ: ವಿಡಿಯೊ ನೋಡಿ

ಉಗ್ರರು ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಭದ್ರತಾ ಸಿಬ್ಬಂದಿ, 2 ಕೆ,ಜಿಯಷ್ಟು ಸ್ಫೋಟಕ ಸಾಮಗ್ರಿ, ಮೂರು ಎಕೆ ರೈಫಲ್ಸ್, 10 ಮ್ಯಾಗಜಿನ್, ಚೀನಾದ ಗ್ರೆನೇಡ್ ವಶಕ್ಕೆ ಪಡೆದಿದ್ದಾರೆ.
Last Updated 30 ಜೂನ್ 2022, 6:03 IST
ಉಗ್ರರ ಅಡಗುದಾಣಗಳನ್ನು ಧ್ವಂಸ ಮಾಡಿದ ಭದ್ರತಾ ಪಡೆ: ವಿಡಿಯೊ ನೋಡಿ

ಶೋಪಿಯಾನ್: ಸೇನೆಯಿಂದ ತಪ್ಪಿಸಿಕೊಳ್ಳಲು ಬಂಕರ್ ಮೊರೆ ಹೊಕ್ಕ ಉಗ್ರರು

ಉಗ್ರರಿಂದ ಭೂಗತ ಬಂಕರ್ ನಿರ್ಮಾಣ
Last Updated 20 ಸೆಪ್ಟೆಂಬರ್ 2020, 11:20 IST
ಶೋಪಿಯಾನ್: ಸೇನೆಯಿಂದ ತಪ್ಪಿಸಿಕೊಳ್ಳಲು ಬಂಕರ್ ಮೊರೆ ಹೊಕ್ಕ ಉಗ್ರರು

‘ನಮ್ಮ ಗುರಿ ತಪ್ಪಿಲ್ಲ’: ಬಾಲಾಕೋಟ್‌ ದಾಳಿಯ ವಾಯುಪಡೆ ಪೈಲಟ್‌ಗಳ ಹೇಳಿಕೆ

‘ಸ್ಪೈಸರ್–2000' ತನ್ನ ಗುರಿಯನ್ನು ನಿಖರವಾಗಿ ತಲುಪಿದೆ ಎಂಬುದಲ್ಲಿ ನನಗೆ ಯಾವುದೇ ಸಂದೇಹವಿಲ್ಲ’ ಎಂದು ಮಿರಾಜ್ ಯುದ್ಧ ವಿಮಾನದ ಎರಡನೇ ಪೈಲಟ್‌ ಹೇಳಿದ್ದಾರೆ.
Last Updated 25 ಜೂನ್ 2019, 10:58 IST
‘ನಮ್ಮ ಗುರಿ ತಪ್ಪಿಲ್ಲ’: ಬಾಲಾಕೋಟ್‌ ದಾಳಿಯ ವಾಯುಪಡೆ ಪೈಲಟ್‌ಗಳ ಹೇಳಿಕೆ

ಸರ್ಜಿಕಲ್ ಗೆ 2 ವರ್ಷ: ಪಿಒಕೆಯಲ್ಲಿ ಮತ್ತೆ ಚುರುಕಾಗಿವೆ ಉಗ್ರರ ನೆಲೆಗಳು

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಭಾರತದ ಜೊತೆ ಶಾಂತಿ ಮಾತುಕತೆಗೆ ಮುಂದಾಗಿರುವ ಬೆನ್ನಲೆ 250ಕ್ಕೂ ಹೆಚ್ಚು ಉಗ್ರರು ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ನೆಲೆ ನಿಂತಿದ್ದು ಕಾಶ್ಮೀರದೊಳಗೆ ನುಸುಳಲು ಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
Last Updated 28 ಸೆಪ್ಟೆಂಬರ್ 2018, 13:20 IST
ಸರ್ಜಿಕಲ್ ಗೆ 2 ವರ್ಷ: ಪಿಒಕೆಯಲ್ಲಿ ಮತ್ತೆ ಚುರುಕಾಗಿವೆ ಉಗ್ರರ ನೆಲೆಗಳು
ADVERTISEMENT
ADVERTISEMENT
ADVERTISEMENT
ADVERTISEMENT