ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Terrorist attack

ADVERTISEMENT

ಹೌತಿ ಕ್ಷಿಪಣಿ ದಾಳಿಗೆ ನುಜ್ಜುಗುಜ್ಜಾದ ಹಡಗು: 21 ಜನರ ರಕ್ಷಿಸಿದ INS ಕೋಲ್ಕತ್ತ

ಗಲ್ಫ್ ಏಡನ್‌ನಲ್ಲಿ ಸಾಗುತ್ತಿದ್ದ ಬಾರ್ಬಾಡೋಸ್ ಮಾಲೀಕತ್ವದ ಸರಕು ಸಾಗಣೆ ಹಡಗಿನ ಮೇಲೆ ನಡೆದ ಹೌತಿ ಭಯೋತ್ಪಾದಕರು ನಡೆಸಿದ ಕ್ಷಿಪಣಿ ದಾಳಿಗೆ ಸಿಲುಕಿದ ಒಬ್ಬ ಭಾರತೀಯನನ್ನೂ ಒಳಗೊಂಡ 21 ಜನರನ್ನು ಭಾರತದ ಯುದ್ಧನೌಕೆ ಐಎನ್‌ಎಸ್ ಕೊಲ್ಕತ್ತ ರಕ್ಷಿಸಿದೆ.
Last Updated 7 ಮಾರ್ಚ್ 2024, 16:23 IST
ಹೌತಿ ಕ್ಷಿಪಣಿ ದಾಳಿಗೆ ನುಜ್ಜುಗುಜ್ಜಾದ ಹಡಗು: 21 ಜನರ ರಕ್ಷಿಸಿದ INS ಕೋಲ್ಕತ್ತ

ಜಮ್ಮು | ಮೂವರು ನಾಗರಿಕರ ಸಾವು: ಕೋರ್ಟ್‌ ವಿಚಾರಣೆ ಆರಂಭಿಸಿದ ಸೇನೆ

ಪೂಂಛ್‌ನಲ್ಲಿ ಇತ್ತೀಚೆಗೆ ನಡೆದ ಮೂವರು ನಾಗರಿಕರ ನಿಗೂಢ ಸಾವಿನ ಕುರಿತು ಸೇನೆಯು ಕೋರ್ಟ್‌ ವಿಚಾರಣೆ ಪ್ರಾರಂಭಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
Last Updated 25 ಡಿಸೆಂಬರ್ 2023, 14:27 IST
ಜಮ್ಮು | ಮೂವರು ನಾಗರಿಕರ ಸಾವು: ಕೋರ್ಟ್‌ ವಿಚಾರಣೆ ಆರಂಭಿಸಿದ ಸೇನೆ

ಮೂವರು ಶಂಕಿತರ ನಿಗೂಢ ಸಾವು: ಪೂಂಛ್‌– ರಜೌರಿ ಜಿಲ್ಲೆಗಳಲ್ಲಿ ಇಂಟರ್ನೆಟ್‌ ಸ್ಥಗಿತ

‘ಸೇನಾ ವಾಹನಗಳ ಮೇಲೆ ಇತ್ತೀಚೆಗೆ ನಡೆದ ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗೆಂದು ಸೇನಾ ಸಿಬ್ಬಂದಿ ಕರೆದೊಯ್ದಿದ್ದ ಮೂವರು ನಾಗರಿಕರು ನಿಗೂಢ ರೀತಿಯಲ್ಲಿ ಮೃತಪಟ್ಟಿರುವುದರ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶನಿವಾರ ತಿಳಿಸಿದೆ.
Last Updated 23 ಡಿಸೆಂಬರ್ 2023, 4:48 IST
ಮೂವರು ಶಂಕಿತರ ನಿಗೂಢ ಸಾವು: ಪೂಂಛ್‌– ರಜೌರಿ ಜಿಲ್ಲೆಗಳಲ್ಲಿ ಇಂಟರ್ನೆಟ್‌ ಸ್ಥಗಿತ

Poonch Terrorist Attack: ಉಗ್ರರ ಪತ್ತೆಗಾಗಿ ಮುಂದುವರಿದ ಕಾರ್ಯಾಚರಣೆ

ಪೂಂಛ್/ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಉಗ್ರರ ದಾಳಿ ನಡೆದ ಪ್ರದೇಶದಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
Last Updated 22 ಡಿಸೆಂಬರ್ 2023, 5:27 IST
Poonch Terrorist Attack: ಉಗ್ರರ ಪತ್ತೆಗಾಗಿ ಮುಂದುವರಿದ ಕಾರ್ಯಾಚರಣೆ

26/11ರ ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ: ಹುತಾತ್ಮ ಯೋಧರಿಗೆ ಪುಷ್ಪ ನಮನ

ಹದಿನೈದು ವರ್ಷಗಳ ಹಿಂದೆ ಈ ದಿನ (26‌‌‌‌ ‌‌‌‌\11) ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಹುತಾತ್ಮ ಯೋಧರಿಗೆ ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಾನುವಾರ ಪುಷ್ಪ ನಮನ ಸಲ್ಲಿಸಿದರು.
Last Updated 26 ನವೆಂಬರ್ 2023, 5:09 IST
26/11ರ ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ: ಹುತಾತ್ಮ ಯೋಧರಿಗೆ ಪುಷ್ಪ ನಮನ

ಹಮಾಸ್‌ ಬಂಡುಕೋರರ ಹಿಂಸಾಚಾರ: ಮಾನವೀಯ ಕಾರಿಡಾರ್‌ ನಿರ್ಮಿಸಲು ಡಬ್ಲುಎಚ್‌ಒ ಕರೆ

ಇಸ್ರೇಲ್‌ ಸೇನೆ ಮತ್ತು ಹಮಾಸ್‌ ಬಂಡುಕೋರರು ನಡೆಸುತ್ತಿರುವ ಹಿಂಸಾಚಾರವನ್ನು ಕೊನೆಗಾಣಿಸಲು ಕರೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ), ಅಗತ್ಯ ವೈದ್ಯಕೀಯ ನೆರವು ರವಾನಿಸಲು ಗಾಜಾ ಪಟ್ಟಿಯ ಒಳಗೆ ಮತ್ತು ಹೊರಗೆ ಮಾನವೀಯ ಕಾರಿಡಾರ್‌ ನಿರ್ಮಿಸುವ ಅಗತ್ಯವನ್ನು ಒತ್ತಿಹೇಳಿದೆ.
Last Updated 10 ಅಕ್ಟೋಬರ್ 2023, 16:07 IST
ಹಮಾಸ್‌ ಬಂಡುಕೋರರ ಹಿಂಸಾಚಾರ: ಮಾನವೀಯ ಕಾರಿಡಾರ್‌ ನಿರ್ಮಿಸಲು ಡಬ್ಲುಎಚ್‌ಒ ಕರೆ

ಉಗ್ರರು ಅಪಹರಿಸಿದ್ದ ಐವರು ವಿಶ್ವಸಂಸ್ಥೆ ಸಿಬ್ಬಂದಿ ಬಿಡುಗಡೆ

ಅಲ್‌ಕೈದಾ ಇನ್‌ ದಿ ಅರೆಬಿಯನ್‌ ಪೆನಿನ್ಸುಲಾ (ಎಕ್ಯುಎಪಿ) ಗುಂಪಿನ ಉಗ್ರರು 18 ತಿಂಗಳ ಹಿಂದೆ ಯೆಮೆನ್‌ನಿಂದ ಅಪಹರಿಸಿದ್ದ ವಿಶ್ವಸಂಸ್ಥೆಯ ಐವರು ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ.
Last Updated 12 ಆಗಸ್ಟ್ 2023, 15:57 IST
ಉಗ್ರರು ಅಪಹರಿಸಿದ್ದ ಐವರು ವಿಶ್ವಸಂಸ್ಥೆ ಸಿಬ್ಬಂದಿ ಬಿಡುಗಡೆ
ADVERTISEMENT

26/11ರ ಮುಂಬೈ ದಾಳಿ ಪ್ರಕರಣ: ಗಡೀಪಾರು ಪ್ರಶ್ನಿಸಿ ರಾಣಾ ಅರ್ಜಿ

2008ರಲ್ಲಿ ನಡೆದ ಮುಂಬೈ ದಾಳಿ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹಾವುರ್‌ ರಾಣಾ ತಮ್ಮನ್ನು ಭಾರತಕ್ಕೆ ಗಡೀಪಾರು ಮಾಡಲು ಆದೇಶಿಸಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.
Last Updated 2 ಜೂನ್ 2023, 11:18 IST
26/11ರ ಮುಂಬೈ ದಾಳಿ ಪ್ರಕರಣ: ಗಡೀಪಾರು ಪ್ರಶ್ನಿಸಿ ರಾಣಾ ಅರ್ಜಿ

ಜಮ್ಮು: ರಜೌರಿಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದ ರಾಜನಾಥ್ ಸಿಂಗ್

ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಗಳಾದ ರಜೌರಿ ಹಾಗೂ ಪೂಂಚ್‌ಗೆ ಶನಿವಾರ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್, ಭದ್ರತೆ ಸ್ಥಿತಿಗತಿಯನ್ನು ಪರಿಶೀಲಿಸಿದರು.
Last Updated 6 ಮೇ 2023, 9:41 IST
ಜಮ್ಮು: ರಜೌರಿಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದ ರಾಜನಾಥ್ ಸಿಂಗ್

ಬುರ್ಕಿನಾ ಫಾಸೊದಲ್ಲಿ ಜಿಹಾದಿಗಳ ದಾಳಿ: ಕನಿಷ್ಠ 44 ಸಾವು

ಉತ್ತರ ಬುರ್ಕಿನಾ ಫಾಸೊದಲ್ಲಿ ಇಸ್ಲಾಮಿಕ್ ಜಿಹಾದಿ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 44 ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
Last Updated 9 ಏಪ್ರಿಲ್ 2023, 2:35 IST
ಬುರ್ಕಿನಾ ಫಾಸೊದಲ್ಲಿ ಜಿಹಾದಿಗಳ ದಾಳಿ: ಕನಿಷ್ಠ 44 ಸಾವು
ADVERTISEMENT
ADVERTISEMENT
ADVERTISEMENT