ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

testcricket

ADVERTISEMENT

ವರುಷ ಹತ್ತು ವಿರಾಟ್ ಗಮ್ಮತ್ತು..

2007 ರಿಂದ ಇಲ್ಲಿಯವರೆಗೆ ಭಾರತ ತಂಡವು ಒಂದು ಟ್ವೆಂಟಿ–20 ಮತ್ತು ಒಂದು ಏಕದಿನ ವಿಶ್ವಕಪ್ ಗೆದ್ದಿದೆ. ಇದರಿಂದಾಗಿ ಈ ಅವಧಿಯಲ್ಲಿ ಕ್ರಿಕೆಟ್ ಆಡುವವರ ಸಂಖ್ಯೆಯೂ ಅಪಾರವಾಗಿ ಬೆಳೆದಿದೆ. ಭಾರತ ತಂಡದಲ್ಲಿ ಸ್ಥಾನವನ್ನು ನಿರಂತರವಾಗಿ ಉಳಿಸಿಕೊಳ್ಳುವುದು ಯಾವುದೇ ಆಟಗಾರನಿಗೂ ದೊಡ್ಡ ಸವಾಲಾಗಿದೆ. ಹೊಸಬರ ದಂಡು ಬರುತ್ತಲೇ ಇರುವ ಇಂತಹ ಪರಿಸ್ಥಿತಿಯಲ್ಲಿ ಕಳೆದ ಹತ್ತು ವರ್ಷಗಳಿಂದ ವಿರಾಟ್ ಕೊಹ್ಲಿ ಮಿಂಚುತ್ತಿದ್ದಾರೆ. ಜೊತೆಗೆ ನಾಯಕತ್ವದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಅವರ ದಶಕದ ಏಳು–ಬೀಳುಗಳ ಕುರಿತು ಗಿರೀಶ ದೊಡ್ಡಮನಿ ಬರೆದಿದ್ದಾರೆ.
Last Updated 28 ಅಕ್ಟೋಬರ್ 2018, 19:46 IST
ವರುಷ ಹತ್ತು ವಿರಾಟ್ ಗಮ್ಮತ್ತು..

ಕೊಹ್ಲಿ ಬಳಗದ ಅದೇ ರಾಗ, ಅದೇ ಹಾಡು

ಎರಡನೇ ಟೆಸ್ಟ್ ಕ್ರಿಕೆಟ್‌: ಆ್ಯಂಡರ್ಸನ್‌, ಬ್ರಾಡ್ ದಾಳಿಗೆ ಕಡಿಮೆ ಮೊತ್ತಕ್ಕೆ ಕುಸಿದ ಭಾರತ ತಂಡ
Last Updated 12 ಆಗಸ್ಟ್ 2018, 20:03 IST
ಕೊಹ್ಲಿ ಬಳಗದ ಅದೇ ರಾಗ, ಅದೇ ಹಾಡು

ಜಯದತ್ತ ವಿರಾಟ್ ಬಳಗದ ದಾಪುಗಾಲು

ಇಂಗ್ಲೆಂಡ್ ಎದುರಿನ ಪಂದ್ಯ: ಭಾರತ ತಂಡಕ್ಕೆ 194 ರನ್‌ಗಳ ಗೆಲುವಿನ ಗುರಿ
Last Updated 3 ಆಗಸ್ಟ್ 2018, 19:50 IST
ಜಯದತ್ತ ವಿರಾಟ್ ಬಳಗದ ದಾಪುಗಾಲು
ADVERTISEMENT
ADVERTISEMENT
ADVERTISEMENT
ADVERTISEMENT