ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

TestMatch

ADVERTISEMENT

ಬ್ರಿಸ್ಬೇನ್‌ ಟೆಸ್ಟ್‌: ಗೆಲುವಿನತ್ತ ಆಸ್ಟ್ರೇಲಿಯಾ ದಾಪುಗಾಲು

ಮಾರ್ನಸ್‌ ಲಾಬುಚಾನ್‌ ಭರ್ಜರಿ ಶತಕ
Last Updated 23 ನವೆಂಬರ್ 2019, 19:46 IST
ಬ್ರಿಸ್ಬೇನ್‌ ಟೆಸ್ಟ್‌: ಗೆಲುವಿನತ್ತ ಆಸ್ಟ್ರೇಲಿಯಾ ದಾಪುಗಾಲು

ವಿರಾಟ್‌ ಕೊಹ್ಲಿ, ಚೇತೇಶ್ವರ್ ಪೂಜಾರ ಅರ್ಧಶತಕ

ಇಂಗ್ಲೆಂಡ್‌ ಎದುರಿನ ಟೆಸ್ಟ್ ಪಂದ್ಯ: ಭಾರಿ ಮುನ್ನಡೆಯತ್ತ ಭಾರತ ದಾಪುಗಾಲು
Last Updated 20 ಆಗಸ್ಟ್ 2018, 12:37 IST
ವಿರಾಟ್‌ ಕೊಹ್ಲಿ, ಚೇತೇಶ್ವರ್ ಪೂಜಾರ ಅರ್ಧಶತಕ

ಟೆಸ್ಟ್ ಏಕೆ ಉಳಿಯಬೇಕು?

ಈ ಕಾಲದಲ್ಲಿ ಬ್ಯಾಟ್‌–ಬಾಲ್ ಹಿಡಿದು ಅಂಗಳಕ್ಕೆ ಇಳಿಯುವ ಇಂದಿನ ಎಳೆಯ ಕ್ರಿಕೆಟಿಗರ ಕಂಗಳಲ್ಲಿ ‘ಚುಟುಕು’ ಬಣ್ಣಬಣ್ಣದ ಕನಸುಗಳು ತೇಲಾಡುತ್ತವೆ. ಸಿಕ್ಸರ್‌, ಬೌಂಡರಿಗಳನ್ನು ಸಿಡಿಸುವ ತಂತ್ರಗಳತ್ತಲೇ ಚಿತ್ತ ಹರಿಯುತ್ತದೆ. ಬಹುತೇಕ ಪಾಲಕರೂ ಅಷ್ಟೇ. ತಮ್ಮ ಮಗ ಐಪಿಎಲ್‌ ಆಡಲಿ, ಬೊಗಸೆ ತುಂಬ ಹಣ ಗಳಿಸಲಿ ಎಂದೇ ಆಶಿಸುತ್ತಾರೆ. ಆದರೂ ಈ ಕಾಲದಲ್ಲಿ ಐದು ದಿನಗಳ ಮಾದರಿಯ ಟೆಸ್ಟ್‌ ಕ್ರಿಕೆಟ್‌ ಉಳಿಸುವ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ಮುಂದಿನ ವರ್ಷದಿಂದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ ಕೂಡ ಆರಂಭವಾಗಲಿದೆ.
Last Updated 24 ಜೂನ್ 2018, 20:16 IST
ಟೆಸ್ಟ್ ಏಕೆ ಉಳಿಯಬೇಕು?

ಟೆಸ್ಟ್‌ ಕ್ರಿಕೆಟ್‌ಗೆ ಅಫ್ಗಾನಿಸ್ತಾನ ಪದಾರ್ಪಣೆ: ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ

ಅಫ್ಗಾನಿಸ್ತಾನ ತಂಡವು ಭಾರತದ ಕ್ರಿಕೆಟ್‌ ತಂಡದ ಜತೆ ಟೆಸ್ಟ್‌ ಕ್ರಿಕೆಟ್‌ಗೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಪದಾರ್ಪಣೆ ಮಾಡಿದೆ. ಟಾಸ್‌ ಗೆದ್ದಿರುವ ಭಾರತ ಬ್ಯಾಟಿಂಗ್‌ ಆಯ್ದುಕೊಂಡಿದೆ.
Last Updated 14 ಜೂನ್ 2018, 11:14 IST
ಟೆಸ್ಟ್‌ ಕ್ರಿಕೆಟ್‌ಗೆ ಅಫ್ಗಾನಿಸ್ತಾನ ಪದಾರ್ಪಣೆ: ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ

ಐತಿಹಾಸಿಕ ಟೆಸ್ಟ್‌: ಅಫ್ಗನ್ ತಂಡಕ್ಕೆ ಶುಭಕೋರಿದ ಪ್ರಧಾನಿ ಮೋದಿ

ಶಿಖರ್‌ ಧವನ್‌ ಶತಕ ಸಂಭ್ರಮ
Last Updated 14 ಜೂನ್ 2018, 11:14 IST
ಐತಿಹಾಸಿಕ ಟೆಸ್ಟ್‌: ಅಫ್ಗನ್ ತಂಡಕ್ಕೆ ಶುಭಕೋರಿದ ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT
ADVERTISEMENT