ನೌಕಾಪಡೆ ಕಾರ್ಯಾಚರಣೆ: ನ.27ರಿಂದ ಡಿ.3ರವರೆಗೆ ತಿರುವನಂತಪುರ ವಿಮಾನ ನಿಲ್ದಾಣ ಬಂದ್
Navy Exercise: ನೌಕಾಪಡೆ ಕಾರ್ಯಾಚರಣೆಗಾಗಿ ನ.27ರಿಂದ ಡಿ.3ರವರೆಗೆ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಸಂಜೆ 4ರಿಂದ 6:15ರವರೆಗೆ ವಿಮಾನಗಳ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 25 ನವೆಂಬರ್ 2025, 13:07 IST