ಸೋಮವಾರ, 2 ಫೆಬ್ರುವರಿ 2026
×
ADVERTISEMENT

Tibetan

ADVERTISEMENT

ಭಾರತೀಯರ ವಿದ್ಯಾರ್ಥಿಗಳಾಗಿ ಟಿಬೆಟಿಯನ್‌ರು; ದಲೈಲಾಮಾ

ಗೌತಮ ಬುದ್ಧನು ಭಾರತೀಯನಾಗಿದ್ದು, ಟಿಬೆಟಿಯನ್‌ರು ಬೌದ್ಧ ಧರ್ಮದ ಅನುಯಾಯಿಗಳಾಗಿದ್ದೇವೆ. ಈ ಮೂಲಕ ಭಾರತೀಯರ ವಿದ್ಯಾರ್ಥಿಗಳಾಗಿ ನಾವು ಕಲಿಯುತ್ತಿದ್ದೇವೆ ಎಂದು ಟಿಬೆಟಿಯನ್‌ ಧಾರ್ಮಿಕ ನಾಯಕ ದಲೈಲಾಮಾ ಹೇಳಿದರು. ...
Last Updated 17 ಜನವರಿ 2026, 4:55 IST
ಭಾರತೀಯರ ವಿದ್ಯಾರ್ಥಿಗಳಾಗಿ ಟಿಬೆಟಿಯನ್‌ರು; ದಲೈಲಾಮಾ

ಬುದ್ಧ ಬದುಕಿದ್ದಾನೆ!

Tibetan Exile: ಕೆಲವರು ಸಾವಿನ ನಂತರವೂ ಬದುಕುತ್ತಾರೆ; ತಮ್ಮ ಸಂದೇಶಗಳ ಮೂಲಕ. ಹೀಗೆ ಬುದ್ಧನಂತೆಯೇ ದಲೈಲಾಮಾ ಮತ್ತು ಗಾಂಧಿಯ ಆತ್ಮಸಾಕ್ಷಾತ್ಕಾರ ಟಿಬೆಟ್ ಶರಣಾರ್ಥಿಗಳ ಹೃದಯದಲ್ಲಿ ಇಂದಿಗೂ ಬದುಕಿದ್ದಾನೆ.
Last Updated 13 ಸೆಪ್ಟೆಂಬರ್ 2025, 23:34 IST
ಬುದ್ಧ ಬದುಕಿದ್ದಾನೆ!

ದಲೈಲಾಮಾ ಉತ್ತರಾಧಿಕಾರಿ ನೇಮಕ: ಟಿಬೆಟ್ ವಿಷಯದಲ್ಲಿ ಭಾರತ ಎಚ್ಚರ ವಹಿಸಲಿ ಎಂದ ಚೀನಾ

Tibet Conflict: 15ನೇ ದಲೈ ಲಾಮಾ ನೇಮಕಕ್ಕೆ ಸಂಬಂಧಿಸಿದಂತೆ ಟಿಬಟ್‌ನ ವಿಷಯದಲ್ಲಿ ಭಾರತ ಎಚ್ಚರ ವಹಿಸಲಿ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿದೆ.
Last Updated 4 ಜುಲೈ 2025, 11:19 IST
ದಲೈಲಾಮಾ ಉತ್ತರಾಧಿಕಾರಿ ನೇಮಕ: ಟಿಬೆಟ್ ವಿಷಯದಲ್ಲಿ ಭಾರತ ಎಚ್ಚರ ವಹಿಸಲಿ ಎಂದ ಚೀನಾ

ದಲೈ ಲಾಮಾ ಆಯ್ಕೆ ಟಿಬೆಟಿಯನ್ನರ ಹಕ್ಕು: ಕಿರಣ್ ರಿಜಿಜು

Tibet Rights: ಮುಂದಿನ ದಲೈ ಲಾಮಾ ಯಾರೆಂಬ ನಿರ್ಧಾರವನ್ನು ಸ್ಥಾಪಿತ ಸಂಸ್ಥೆ ಮತ್ತು ಟಿಬೆಟಿಯನ್ ಬೌದ್ಧ ನಾಯಕರು ತೆಗೆದುಕೊಳ್ಳುತ್ತಾರೆಯೆ ಹೊರತು, ಬೇರೆ ಯಾರಿಗೂ ಅದರ ಹಕ್ಕಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ಪ್ರತಿಪಾದಿಸಿದರು.
Last Updated 3 ಜುಲೈ 2025, 14:17 IST
ದಲೈ ಲಾಮಾ ಆಯ್ಕೆ ಟಿಬೆಟಿಯನ್ನರ ಹಕ್ಕು: ಕಿರಣ್ ರಿಜಿಜು

VIDEO: ಕನ್ನಡಿಗರೊಂದಿಗೆ ಬೆರೆತ ಟಿಬೆಟಿಯನ್ನರು

ಪ್ರವಾಸಿಗರನ್ನು ಕರೆಯುತ್ತಿದೆ ‘ಮಿನಿ ಟಿಬೆಟ್‌’
Last Updated 2 ಜೂನ್ 2025, 15:29 IST
VIDEO: ಕನ್ನಡಿಗರೊಂದಿಗೆ ಬೆರೆತ ಟಿಬೆಟಿಯನ್ನರು

Earthquake | ಕಾರ್ಗಿಲ್‌ನಲ್ಲಿ 5.2 ತೀವ್ರತೆಯ ಭೂಕಂಪ

ಲಡಾಖ್‌ನ ಕಾರ್ಗಿಲ್‌ನಲ್ಲಿ ಇಂದು (ಶುಕ್ರವಾರ) ನಸುಕಿನ ವೇಳೆ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಕಾಶ್ಮೀರದಲ್ಲೂ ಕಂಪನದ ಅನುಭವವಾಗಿದೆ.
Last Updated 14 ಮಾರ್ಚ್ 2025, 6:13 IST
Earthquake | ಕಾರ್ಗಿಲ್‌ನಲ್ಲಿ 5.2 ತೀವ್ರತೆಯ ಭೂಕಂಪ

ಭೂಕಂಪನದ ಪರಿಣಾಮ ಟಿಬೆಟ್‌ನ 5 ಜಲಾಶಯಗಳಲ್ಲಿ ಸಮಸ್ಯೆ: ಚೀನಾ

ಕಳೆದ ವಾರ ಸಂಭವಿಸಿದ ಭೂಕಂಪನದ ಪರಿಣಾಮ
Last Updated 16 ಜನವರಿ 2025, 14:18 IST
ಭೂಕಂಪನದ ಪರಿಣಾಮ ಟಿಬೆಟ್‌ನ 5 ಜಲಾಶಯಗಳಲ್ಲಿ ಸಮಸ್ಯೆ: ಚೀನಾ
ADVERTISEMENT

ಟಿಬೆಟ್‌ನಲ್ಲಿ ಭೂಕಂಪ | 6.8 ರಷ್ಟು ತೀವ್ರತೆ ದಾಖಲು; 126 ಮಂದಿ ಸಾವು

ಟಿಬೆಟ್‌ನಲ್ಲಿ ಮಂಗಳವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 126 ಜನರು ಮೃತಪಟ್ಟಿದ್ದು, 188 ಮಂದಿ ಗಾಯಗೊಂಡಿದ್ದಾರೆ.
Last Updated 7 ಜನವರಿ 2025, 5:33 IST
ಟಿಬೆಟ್‌ನಲ್ಲಿ ಭೂಕಂಪ | 6.8 ರಷ್ಟು ತೀವ್ರತೆ ದಾಖಲು; 126 ಮಂದಿ ಸಾವು

ಮುಂಡಗೋಡ: ಬೌದ್ಧ ಸಂಸ್ಕೃತಿ ಸಾರುವ ಗಾಡೆನ್ ಜಾಂಗತ್ಸೆ

ಪ್ರವಾಸಿಗರ ಆಕರ್ಷಣೀಯ ತಾಣವೂ ಆದ ಕಲಿಕಾ ಕೇಂದ್ರ
Last Updated 1 ಡಿಸೆಂಬರ್ 2024, 4:54 IST
ಮುಂಡಗೋಡ: ಬೌದ್ಧ ಸಂಸ್ಕೃತಿ ಸಾರುವ ಗಾಡೆನ್ ಜಾಂಗತ್ಸೆ

ಪಿರಿಯಾಪಟ್ಟಣ: ಬೈಲಕುಪ್ಪೆ ಟಿಬೆಟನ್ ಶಿಬಿರ, ಅನನ್ಯ ಸಂಸ್ಕೃತಿಯ ಪ್ರತಿಬಿಂಬ

ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆಯಲ್ಲಿ ನೆಲೆಸಿರುವ ಟಿಬೆಟನ್ ನಿರಾಶ್ರಿತರು ತಮ್ಮ ಕಲೆ, ಸಂಸ್ಕೃತಿ ಆಚಾರ ವಿಚಾರ, ಉಡುಗೆ ತೊಡುಗೆ ಎಲ್ಲವನ್ನು ಕಾಪಾಡಿಕೊಳ್ಳುತ್ತಾ, ಸಂಪ್ರದಾಯವನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ.
Last Updated 5 ಮೇ 2024, 7:10 IST
ಪಿರಿಯಾಪಟ್ಟಣ: ಬೈಲಕುಪ್ಪೆ ಟಿಬೆಟನ್ ಶಿಬಿರ, ಅನನ್ಯ ಸಂಸ್ಕೃತಿಯ ಪ್ರತಿಬಿಂಬ
ADVERTISEMENT
ADVERTISEMENT
ADVERTISEMENT