ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

tiger captivity

ADVERTISEMENT

ಜೊಯಿಡಾ: ಬೇಟೆಯಾಡಲು ಬಂದು ಸೆರೆಯಾದ ಹುಲಿ

ಐದು ಜಾನುವಾರು ಬಲಿ ಪಡೆದು ಆತಂಕ ಮೂಡಿಸಿದ್ದ ವ್ಯಾಘ್ರ
Last Updated 19 ಡಿಸೆಂಬರ್ 2022, 13:46 IST
ಜೊಯಿಡಾ: ಬೇಟೆಯಾಡಲು ಬಂದು ಸೆರೆಯಾದ ಹುಲಿ

ಬಂಡೀಪುರ: ಗಾಯಗೊಂಡ ಹುಲಿ ಸೆರೆ, ಚಿಕಿತ್ಸೆಗಾಗಿ ಮೈಸೂರಿಗೆ

ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದ ಗಂಜಿಕಟ್ಟೆ ಅರಣ್ಯ ಪ್ರದೇಶದಲ್ಲಿ ಗಾಯಗೊಂಡು ನಿತ್ರಾಣಗೊಂಡಿದ್ದ ಗಂಡು ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಸೆರೆ ಹಿಡಿದಿದ್ದಾರೆ.
Last Updated 21 ಅಕ್ಟೋಬರ್ 2021, 13:26 IST
ಬಂಡೀಪುರ: ಗಾಯಗೊಂಡ ಹುಲಿ ಸೆರೆ, ಚಿಕಿತ್ಸೆಗಾಗಿ ಮೈಸೂರಿಗೆ

ಒಡಿಶಾದ ಬ್ಲ್ಯಾಕ್ ಟೈಗರ್ ರಹಸ್ಯ ಬಹಿರಂಗಪಡಿಸಿದ ವಿಜ್ಞಾನಿಗಳು

ಒಡಿಶಾದಲ್ಲಿನ ಬ್ಲ್ಯಾಕ್ ಟೈಗರ್ ಕುರಿತ ವಿವರ ಬಹಿರಂಗವಾಗಿದೆ.
Last Updated 15 ಸೆಪ್ಟೆಂಬರ್ 2021, 11:47 IST
ಒಡಿಶಾದ ಬ್ಲ್ಯಾಕ್ ಟೈಗರ್ ರಹಸ್ಯ ಬಹಿರಂಗಪಡಿಸಿದ ವಿಜ್ಞಾನಿಗಳು

ಕೊಡಗು: ಬಾಲಕ, ಕಾರ್ಮಿಕ ಮಹಿಳೆ ಬಲಿ ಪಡೆದಿದ್ದ ಹುಲಿ ಕೊನೆಗೂ ಸೆರೆ

ಇಬ್ಬರನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಭಾನುವಾರ ಬೆಳಿಗ್ಗೆಯಿಂದಲೂ ಕಾರ್ಯಾಚರಣೆ ನಡೆಸಿದರೂ ಅರಣ್ಯ ಇಲಾಖೆಯ ತಂಡದ ಕಣ್ಣಿಗೆ ಹುಲಿ ಬಿದ್ದಿರಲಿಲ್ಲ. ಆದರೆ, ಸಂಜೆ ವೇಳೆಗೆ ಮಂಚಳ್ಳಿಯ ಕಾಫಿ ತೋಟದಲ್ಲಿ ಅವಿತಿದ್ದ 10 ವರ್ಷದ ಹೆಣ್ಣು ಹುಲಿಯನ್ನು ಸೆರೆ ಹಿಡಿಯಲಾಯಿತು.
Last Updated 24 ಫೆಬ್ರುವರಿ 2021, 10:54 IST
ಕೊಡಗು: ಬಾಲಕ, ಕಾರ್ಮಿಕ ಮಹಿಳೆ ಬಲಿ ಪಡೆದಿದ್ದ ಹುಲಿ ಕೊನೆಗೂ ಸೆರೆ

ಕೊಡಗು: ಹುಲಿ ದಾಳಿಗೆ 2ನೇ ಬಲಿ, ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆ ಆರಂಭ 

ಕೊಡಗುಜಿಲ್ಲೆಯ ಶ್ರೀಮಂಗಲ ಸಮೀಪದ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಹುಲಿ ದಾಳಿಗೆ 2ನೇ ಬಲಿಯಾಗಿದೆ.
Last Updated 21 ಫೆಬ್ರುವರಿ 2021, 8:26 IST
ಕೊಡಗು: ಹುಲಿ ದಾಳಿಗೆ 2ನೇ ಬಲಿ, ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆ ಆರಂಭ 
ADVERTISEMENT
ADVERTISEMENT
ADVERTISEMENT
ADVERTISEMENT