ಹುಲಿ ಕಾನನದಲ್ಲಿ ಅಬ್ಬರ, ವಿದ್ಯುತ್ ದೀಪಾಲಂಕಾರ: ಅರಣ್ಯ ಕಾನೂನುಗಳ ಉಲ್ಲಂಘನೆ ಆರೋಪ
Forest Law Violation: ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಅರಣ್ಯದ ದೊಡ್ಡ ಸಂಪಿಗೆ ವನದಲ್ಲಿ ಶಿವರಾತ್ರಿ ಆಚರಣೆ ಹೆಸರಿನಲ್ಲಿ ಅರಣ್ಯ ಕಾನೂನು ಉಲ್ಲಂಘಿಸಲಾಗಿದೆ ಎಂದು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.Last Updated 17 ಫೆಬ್ರುವರಿ 2026, 2:28 IST