ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Time Table

ADVERTISEMENT

ಲೋಕಸಭೆ ಚುನಾವಣೆ: ಕರ್ನಾಟಕದ ವೇಳಾಪಟ್ಟಿ– ನಿಮ್ಮ ಕ್ಷೇತ್ರದಲ್ಲಿ ಯಾವಾಗ ಮತದಾನ?

ಅಂತೂ ಲೋಕಸಭೆ ಚುನಾವಣೆ 2024ಕ್ಕೆ ಕಹಳೆ ಮೊಳಗಿದೆ. ಏಳು ಹಂತಗಳಲ್ಲಿ ಧೀರ್ಘವಾಗಿ ಚುನಾವಣೆ ನಡೆದು ಜೂನ್ 4 ಮಂಗಳವಾರದಂದು ಫಲಿತಾಂಶ ಪ್ರಕಟವಾಗಲಿದೆ.
Last Updated 16 ಮಾರ್ಚ್ 2024, 11:13 IST
ಲೋಕಸಭೆ ಚುನಾವಣೆ: ಕರ್ನಾಟಕದ ವೇಳಾಪಟ್ಟಿ– ನಿಮ್ಮ ಕ್ಷೇತ್ರದಲ್ಲಿ ಯಾವಾಗ ಮತದಾನ?

ಫೆ.26ರಿಂದ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಫೆ.26ರಿಂದ ಮಾರ್ಚ್ 2ರವರೆಗೆ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯಲಿವೆ.
Last Updated 5 ಫೆಬ್ರುವರಿ 2024, 15:17 IST
ಫೆ.26ರಿಂದ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ

ರಾಮ ಮಂದಿರ: ಅಯೋಧ್ಯೆಯಲ್ಲಿ ಇಂದಿನ ಕಾರ್ಯಕ್ರಮಗಳ ವೇಳಾಪಟ್ಟಿ ಹೀಗಿದೆ..

ಇಂದು ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಅಯೋಧ್ಯೆ ನಗರ ಸಡಗರದಿಂದ ಸಜ್ಜಾಗಿದ್ದು, ಸಂಭ್ರಮ ಮನೆ ಮಾಡಿದೆ.
Last Updated 22 ಜನವರಿ 2024, 2:42 IST
ರಾಮ ಮಂದಿರ: ಅಯೋಧ್ಯೆಯಲ್ಲಿ ಇಂದಿನ ಕಾರ್ಯಕ್ರಮಗಳ ವೇಳಾಪಟ್ಟಿ ಹೀಗಿದೆ..

ಕಾಲವನ್ನೇ ಬಗ್ಗಿಸೋರು!

ಸಾಮಾನ್ಯವಾಗಿ ತಡವಾಗಿ ಬರುವುದು ಒಂದು ‘ಕೆಟ್ಟಚಾಳಿ’, ‘ಕೆಟ್ಟಗುಣ’ ‘ಮುಂದುವರಿಯಬಾರದ ನಡವಳಿಕೆ’ ಎಂದೇ ನಮ್ಮೆಲ್ಲರ ಗ್ರಹಿಕೆ. ನಮ್ಮ ಸ್ನೇಹಿತ/ಸ್ನೇಹಿತೆ ಮತ್ತೆ ಮತ್ತೆ ಪಾರ್ಟಿಗೆ ತಡವಾಗಿ ಬಂದಾಗ ನಮಗೆ ಅನ್ನಿಸುವುದೇನು?
Last Updated 28 ಮೇ 2022, 19:30 IST
ಕಾಲವನ್ನೇ ಬಗ್ಗಿಸೋರು!

ನೋಂದಣಿ ಕಚೇರಿಗಳ ಅವಧಿ ವಿಸ್ತರಣೆ

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಗಳ ಕೆಲಸದ ಅವಧಿಯನ್ನು ಬೆಳಿಗ್ಗೆ 8ರಿಂದ ರಾತ್ರಿ 8ರ ತನಕ ವಿಸ್ತರಿಸಲಾಗಿದೆ
Last Updated 25 ಫೆಬ್ರುವರಿ 2022, 16:06 IST
fallback

SSLC Exams 2021| ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟವಾಗಿದ್ದು, ಈ ಪರೀಕ್ಷೆಗಳು ಜೂನ್ 21 ರಿಂದ ಜುಲೈ 5 ರವರೆಗೆ ನಡೆಯಲಿವೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
Last Updated 1 ಮಾರ್ಚ್ 2021, 14:27 IST
SSLC Exams 2021| ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಐಪಿಎಲ್ ಸಭೆ ಇಂದು: ಪಂದ್ಯದ ವೇಳೆ ಕುರಿತು ಚರ್ಚೆ?

ಸೋಮವಾರ ಇಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಳಿತ ಸಮಿತಿ ಸಭೆಯಲ್ಲಿ ಈ ಸಲದ ಟೂರ್ನಿಯಲ್ಲಿ ಪಂದ್ಯಗಳ ಸಮಯವನ್ನು ಮರುಪರಿಷ್ಕರಣೆ ಮಾಡುವ ಕುರಿತು ಚರ್ಚೆ ನಡೆಯಲಿದೆ.
Last Updated 26 ಜನವರಿ 2020, 19:48 IST
ಐಪಿಎಲ್ ಸಭೆ ಇಂದು: ಪಂದ್ಯದ ವೇಳೆ ಕುರಿತು ಚರ್ಚೆ?
ADVERTISEMENT

ಫೆ.10ರಿಂದ ಪ್ರಥಮ ಪಿಯು ಪರೀಕ್ಷೆ

ಪ್ರಥಮ ಪಿಯು ವಾರ್ಷಿಕ ಪರೀಕ್ಷೆ ಫೆ.10ರಿಂದ 25ರವರೆಗೆ ನಡೆಯಲಿದೆ ಎಂದು ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.
Last Updated 2 ಜನವರಿ 2020, 21:46 IST
ಫೆ.10ರಿಂದ ಪ್ರಥಮ ಪಿಯು ಪರೀಕ್ಷೆ

ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ: ಮಾರ್ಚ್‌ 4 ರಿಂದ 23ರವರೆಗೆ ಪರೀಕ್ಷೆ

2020–21 ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನುಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದ್ದುಮಾರ್ಚ್‌ 4ರಿಂದ 23 ರವರೆಗೆ ಪರೀಕ್ಷೆ ನಡೆಯಲಿದೆ.
Last Updated 4 ನವೆಂಬರ್ 2019, 12:47 IST
ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ: ಮಾರ್ಚ್‌ 4 ರಿಂದ 23ರವರೆಗೆ ಪರೀಕ್ಷೆ

ಬದಲಾದ ಮನೆಗೆಲಸದ ದಿನಚರಿ

ನಾನು, ನನ್ನ ಪತಿ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರು. ಅಂದ ಮೇಲೆ ಸಮಯಕ್ಕೆ ಸರಿಯಾಗಿ ಕೆಲಸಗಳು ಜರುಗುವ ದರ್ದು ಹೇಗಿರುತ್ತದೆ ಎಂಬುದು ಥಟ್ಟನೆ ವೇದ್ಯವಾಗುತ್ತದೆ.
Last Updated 24 ಮೇ 2019, 19:30 IST
ಬದಲಾದ ಮನೆಗೆಲಸದ ದಿನಚರಿ
ADVERTISEMENT
ADVERTISEMENT
ADVERTISEMENT