ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tirath Singh Rawat

ADVERTISEMENT

ಉತ್ತರಾಖಂಡದ ಜನತೆಗೆ ದ್ರೋಹ ಬಗೆದ ಬಿಜೆಪಿ: ಕಾಂಗ್ರೆಸ್

ಬಿಜೆಪಿ ನಾಯಕತ್ವದ ವಿರುದ್ಧ ಶನಿವಾರ ಟೀಕಾಪ್ರಹಾರ ಮಾಡಿರುವ ಕಾಂಗ್ರೆಸ್, ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಬದಲು ಉತ್ತರಾಖಂಡದಲ್ಲಿ ರಾಜಕೀಯ ಅಸ್ಥಿರತೆಯನ್ನು ಸೃಷ್ಟಿ ಮಾಡಿದೆ ಎಂದು ಆರೋಪಿಸಿದೆ.
Last Updated 3 ಜುಲೈ 2021, 12:04 IST
ಉತ್ತರಾಖಂಡದ ಜನತೆಗೆ ದ್ರೋಹ ಬಗೆದ ಬಿಜೆಪಿ: ಕಾಂಗ್ರೆಸ್

ಉತ್ತರಾಖಂಡದ ಸಿ.ಎಂ ರಾಜೀನಾಮೆ

4 ತಿಂಗಳಲ್ಲಿ ಅಧಿಕಾರ ತ್ಯಜಿಸಿದ ತೀರಥ್‌ ಸಿಂಗ್‌ ರಾವತ್‌
Last Updated 2 ಜುಲೈ 2021, 20:44 IST
ಉತ್ತರಾಖಂಡದ ಸಿ.ಎಂ ರಾಜೀನಾಮೆ

ಉತ್ತರಾಖಂಡ: ಮತ್ತೆ ಗರಿಗೆದರಿದ ನಾಯಕತ್ವ ಬದಲಾವಣೆ

ನಡ್ಡಾ ಭೇಟಿಯಾದ ಮುಖ್ಯಮಂತ್ರಿ ತೀರಥ್‌ ಸಿಂಗ್‌ ರಾವತ್‌
Last Updated 2 ಜುಲೈ 2021, 16:29 IST
ಉತ್ತರಾಖಂಡ: ಮತ್ತೆ ಗರಿಗೆದರಿದ ನಾಯಕತ್ವ ಬದಲಾವಣೆ

ಉತ್ತರಾಖಂಡದಲ್ಲಿ ನಾಯಕತ್ವ ಬದಲಾವಣೆ; ಇಸಿ ನಿರ್ಧಾರಕ್ಕೆ ಕಾಯುತ್ತಿರುವ ಬಿಜೆಪಿ

ರಾಜ್ಯದಲ್ಲಿ ಉಪಚುನಾವಣೆ ನಡೆಸುವ ಕುರಿತು ಚುನಾವಣಾ ಆಯೋಗದ ನಿರ್ಧಾರದ ಮೇಲೆ ಬಿಜೆಪಿಯ ಮುಂದಿನ ನಡೆ ಇರಲಿದೆ ಎಂದು ಸಿಎಂ ರಾವತ್‌ ಹೇಳಿದ್ದಾರೆ. ಚುನಾವಣಾ ಆಯೋಗವು ಉಪಚುನಾವಣೆ ಆಯೋಜಿಸದಿರುವ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಹೊಸ ನಾಯಕನನ್ನು ಆಯ್ಕೆ ಮಾಡಲಿದೆ ಎಂದು ಊಹಿಸಲಾಗಿದೆ.
Last Updated 2 ಜುಲೈ 2021, 14:58 IST
ಉತ್ತರಾಖಂಡದಲ್ಲಿ ನಾಯಕತ್ವ ಬದಲಾವಣೆ; ಇಸಿ ನಿರ್ಧಾರಕ್ಕೆ ಕಾಯುತ್ತಿರುವ ಬಿಜೆಪಿ

ಉತ್ತರಾಖಂಡ: 3ನೇ ಅಲೆಯಲ್ಲಿ ಕೋವಿಡ್‌ ಪೀಡಿತರ ಚಿಕಿತ್ಸೆಗೆ ಸಿಎಂ ನಿವಾಸವೂ ಸಜ್ಜು

ಕೋವಿಡ್‌ ಮೂರನೇ ಅಲೆಯ ಸಂದರ್ಭದಲ್ಲಿ ಕೊರೊನಾವೈರಸ್ ರೋಗಿಗಳ ಚಿಕಿತ್ಸೆಗಾಗಿ ತಮ್ಮ ಅಧಿಕೃತ ನಿವಾಸವನ್ನು ಸಿದ್ಧಪಡಿಸುತ್ತಿರುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಗುರುವಾರ ಹೇಳಿದರು.
Last Updated 24 ಜೂನ್ 2021, 14:42 IST
ಉತ್ತರಾಖಂಡ: 3ನೇ ಅಲೆಯಲ್ಲಿ ಕೋವಿಡ್‌ ಪೀಡಿತರ ಚಿಕಿತ್ಸೆಗೆ ಸಿಎಂ ನಿವಾಸವೂ ಸಜ್ಜು

ಉತ್ತರಾ ಖಂಡದ ವಿಧಾನಸಭೆ ವಿರೋಧ ಪಕ್ಷದ ನಾಯಕಿ ಇಂದಿರಾ ಹೃದಯೇಶ್ ನಿಧನ

ಉತ್ತರಾ ಖಂಡದ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಇಂದಿರಾ ಹೃದಯೇಷ್ ಅವರು ನವದೆಹಲಿಯಲ್ಲಿಂದು ಮೃತಪಟ್ಟಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಉತ್ತರಾ ಖಂಡದ ಪಕ್ಷದ ಉಸ್ತುವಾರಿ ದೇವೇಂದ್ರ ಯಾದವ್ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಇಂದಿರಾ ಭಾಗವಹಿಸಿದ್ದರು.
Last Updated 13 ಜೂನ್ 2021, 10:00 IST
ಉತ್ತರಾ ಖಂಡದ ವಿಧಾನಸಭೆ ವಿರೋಧ ಪಕ್ಷದ ನಾಯಕಿ ಇಂದಿರಾ ಹೃದಯೇಶ್ ನಿಧನ

ಕುಂಭ ಮೇಳಕ್ಕೆ ನಿಜಾಮುದ್ದೀನ್ ಮರ್ಕಜ್ ಹೋಲಿಕೆ ಸರಿಯಲ್ಲ: ಉತ್ತರಾಖಂಡ ಸಿಎಂ ರಾವತ್

ಹರಿದ್ವಾರ
Last Updated 14 ಏಪ್ರಿಲ್ 2021, 3:15 IST
ಕುಂಭ ಮೇಳಕ್ಕೆ ನಿಜಾಮುದ್ದೀನ್ ಮರ್ಕಜ್ ಹೋಲಿಕೆ ಸರಿಯಲ್ಲ: ಉತ್ತರಾಖಂಡ ಸಿಎಂ ರಾವತ್
ADVERTISEMENT

ಸಂಪಾದಕೀಯ: ತೀರಥ್‌ ಸಿಂಗ್ ಹೇಳಿಕೆ, ಪಾಳೆಗಾರಿಕೆಯ ಪ್ರತಿಬಿಂಬ

ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಇನ್ನಾದರೂ ತಮ್ಮ ಬಾಯಿಬಡುಕತನವನ್ನು ನಿಲ್ಲಿಸುವುದು ಒಳ್ಳೆಯದು
Last Updated 22 ಮಾರ್ಚ್ 2021, 19:31 IST
ಸಂಪಾದಕೀಯ: ತೀರಥ್‌ ಸಿಂಗ್ ಹೇಳಿಕೆ, ಪಾಳೆಗಾರಿಕೆಯ ಪ್ರತಿಬಿಂಬ

ಉತ್ತರಾಖಂಡ ಮುಖ್ಯಮಂತ್ರಿ ತೀರಥ್‌ಸಿಂಗ್ ರಾವತ್‌ಗೆ ಕೋವಿಡ್ ಪಾಸಿಟಿವ್

ಡೆಹ್ರಾಡೂನ್: ಉತ್ತರಾಖಂಡ ಮುಖ್ಯಮಂತ್ರಿ ತೀರಥ್‌ಸಿಂಗ್ ರಾವತ್‌ ಅವರಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಕುರಿತು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಸಿಎಂ ರಾವತ್, 'ನಾನು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದು, ಯಾವುದೇ ತೊಂದರೆಗಳಿಲ್ಲ' ಎಂದು ತಿಳಿಸಿದ್ದಾರೆ.
Last Updated 22 ಮಾರ್ಚ್ 2021, 9:21 IST
ಉತ್ತರಾಖಂಡ ಮುಖ್ಯಮಂತ್ರಿ ತೀರಥ್‌ಸಿಂಗ್ ರಾವತ್‌ಗೆ ಕೋವಿಡ್ ಪಾಸಿಟಿವ್

ಹೆಚ್ಚುವರಿ ಪಡಿತರ ಪಡೆಯಲು ಹೆಚ್ಚು ಮಕ್ಕಳನ್ನು ಹೆರಬಾರದೇಕೆ: ತೀರಥ್‌ ಸಿಂಗ್‌‌

ಯುವತಿಯರು ಹರಿದ ಜೀನ್ಸ್‌ ತೊಡುವ ಬಗ್ಗೆ ವಿವಾದತ್ಮಕ ಹೇಳಿಕೆ ನೀಡಿದ್ದ ಉತ್ತರಾಖಂಡ ಮುಖ್ಯಮಂತ್ರಿ ತೀರಥ್‌ ಸಿಂಗ್‌ ರಾವತ್‌, ಪಡಿತರ ಕುರಿತಂತೆ ಭಾನುವಾರ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.
Last Updated 21 ಮಾರ್ಚ್ 2021, 20:22 IST
ಹೆಚ್ಚುವರಿ ಪಡಿತರ ಪಡೆಯಲು ಹೆಚ್ಚು ಮಕ್ಕಳನ್ನು ಹೆರಬಾರದೇಕೆ: ತೀರಥ್‌ ಸಿಂಗ್‌‌
ADVERTISEMENT
ADVERTISEMENT
ADVERTISEMENT