ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

TMC

ADVERTISEMENT

ಸಚಿವರ ಭೇಟಿಗೆ ಡೆಪ್ಯುಟಿ ಹೈಕಮಿಷನರ್‌ಗೆ ಅಡ್ಡಿ: ಟಿಎಂಸಿ ಆರೋಪ

ಆಸ್ಟ್ರೇಲಿಯಾದ ಡೆಪ್ಯುಟಿ ಹೈಕಮಿಷನರ್‌ ಅವರಿಗೆ ಪಶ್ಚಿಮ ಬಂಗಾಳದ ಮೂವರು ಸಚಿವರನ್ನು ಭೇಟಿ ಮಾಡದೆ ಇರುವಂತೆ ಶಿಫಾರಸು ಮಾಡಲಾಗಿದೆ, ರಾಜ್ಯವು ವಿದೇಶಿ ಬಂಡವಾಳ ತರುವುದಕ್ಕೆ ಕೇಂದ್ರ ಸರ್ಕಾರವು ಅಡ್ಡಿ ಸೃಷ್ಟಿಸುತ್ತಿದೆ ಎಂದು ಟಿಎಂಸಿ ಆರೋಪಿಸಿದೆ.
Last Updated 19 ಜೂನ್ 2024, 16:22 IST
ಸಚಿವರ ಭೇಟಿಗೆ ಡೆಪ್ಯುಟಿ ಹೈಕಮಿಷನರ್‌ಗೆ ಅಡ್ಡಿ: ಟಿಎಂಸಿ ಆರೋಪ

ಸಂವಿಧಾನದ ಮೇಲೆ ದಾಳಿ; RSSನ ಬಾಹುಗಳಂತೆ ಕೆಲಸ ಮಾಡುತ್ತಿರುವ NCERT: ಜೈರಾಂ ರಮೇಶ್

‘ಸಂವಿಧಾನದ ಮೇಲೆ 2014ರಿಂದಲೂ ನಿರಂತರ ದಾಳಿ ನಡೆಯುತ್ತಿದ್ದು, ಈ ಕ್ರಿಯೆಯಲ್ಲಿ ಎನ್‌ಸಿಇಆರ್‌ಟಿಯು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಾಹುಗಳಂತೆ ಕೆಲಸ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡ ಜೈರಾಂ ರಮೇಶ್ ಆರೋಪಿಸಿದ್ದಾರೆ.
Last Updated 17 ಜೂನ್ 2024, 10:52 IST
ಸಂವಿಧಾನದ ಮೇಲೆ ದಾಳಿ; RSSನ ಬಾಹುಗಳಂತೆ ಕೆಲಸ ಮಾಡುತ್ತಿರುವ NCERT: ಜೈರಾಂ ರಮೇಶ್

ಅವಹೇಳನಕಾರಿ ಆರೋಪ:RSSನ ಶಂತನು ವಿರುದ್ಧ BJPಯ ಅಮಿತ್ ಮಾಳವೀಯ ಮಾನನಷ್ಟ ಮೊಕದ್ದಮೆ

ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಅವಹೇಳನಕಾರಿ ಆರೋಪ ಹೊರಿಸಿದ್ದಕ್ಕೆ ಸಂಬಂಧಿಸಿ ಆರ್‌ಎಸ್‌ಎಸ್‌ ಸದಸ್ಯ, ಕೋಲ್ಕತ್ತದ ವಕೀಲ ಶಂತನು ಸಿನ್ಹಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಬಿಜೆಪಿಯ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.
Last Updated 12 ಜೂನ್ 2024, 13:06 IST
ಅವಹೇಳನಕಾರಿ ಆರೋಪ:RSSನ ಶಂತನು ವಿರುದ್ಧ  BJPಯ ಅಮಿತ್ ಮಾಳವೀಯ ಮಾನನಷ್ಟ ಮೊಕದ್ದಮೆ

ಬಿಜೆಪಿಯು ಮೋದಿ ಬದಲು ಹೊಸ ನಾಯಕನನ್ನು ಆಯ್ಕೆ ಮಾಡಬೇಕು ಎಂದ ಟಿಎಂಸಿ: ಕಾರಣವೇನು?

ತಮ್ಮನ್ನೇ ಪ್ರಧಾನವಾಗಿಸಿಕೊಂಡು ದೇಶದಾದ್ಯಂತ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಲು ವಿಫಲರಾಗಿದ್ದಾರೆ. ಹಾಗಾಗಿ, ಬಿಜೆಪಿಯು ಅವರ ಬದಲು ಹೊಸ ನಾಯಕನನ್ನು ಆಯ್ಕೆ ಮಾಡಬೇಕು ಎಂದು ತೃಣಮೂಲ ಕಾಂಗ್ರೆಸ್‌ ಸಂಸದೆ ಸಾಗರಿಕಾ ಘೋಷ್‌ ಸೋಮವಾರ ಒತ್ತಾಯಿಸಿದ್ದಾರೆ.
Last Updated 10 ಜೂನ್ 2024, 13:19 IST
ಬಿಜೆಪಿಯು ಮೋದಿ ಬದಲು ಹೊಸ ನಾಯಕನನ್ನು ಆಯ್ಕೆ ಮಾಡಬೇಕು ಎಂದ ಟಿಎಂಸಿ: ಕಾರಣವೇನು?

ನೆಹರೂ ಅವರಿಗೆ ಸಿಕ್ಕಂತಹ ಜನಾದೇಶ ಮೋದಿಗೆ ಇಲ್ಲ: ಟಿಎಂಸಿ ನಾಯಕ ಹೀಗೆ ಹೇಳಿದ್ದೇಕೆ?

ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಮೂರನೇ ಸಲ ಪ್ರಮಾಣವಚನ ಸ್ವೀಕರಿಸುತ್ತಿರಬಹುದು. ಆದರೆ, ಅವರಿಗೆ ಮಾಜಿ ಪ್ರಧಾನಿ ದಿ.ಜವಾಹರಲಾಲ್‌ ನೆಹರೂಗೆ ಸಿಕ್ಕಿದ್ದಂತಹ ಜನಾದೇಶ ಸಿಕ್ಕಿಲ್ಲ ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕ ಸುದೀಪ್‌ ಬಂಡೋಪಾಧ್ಯಾಯ ಭಾನುವಾರ ಹೇಳಿದ್ದಾರೆ.
Last Updated 9 ಜೂನ್ 2024, 11:30 IST
ನೆಹರೂ ಅವರಿಗೆ ಸಿಕ್ಕಂತಹ ಜನಾದೇಶ ಮೋದಿಗೆ ಇಲ್ಲ: ಟಿಎಂಸಿ ನಾಯಕ ಹೀಗೆ ಹೇಳಿದ್ದೇಕೆ?

ಇವತ್ತು ಸುಮ್ಮನಿದ್ದೇವೆ, ನಾಳೆ ಅಲ್ಲ.. ಮಮತಾ ಮಾರ್ಮಿಕ ಮಾತು

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾರ್ಮಿಕ ನುಡಿ
Last Updated 9 ಜೂನ್ 2024, 3:16 IST
ಇವತ್ತು ಸುಮ್ಮನಿದ್ದೇವೆ, ನಾಳೆ ಅಲ್ಲ.. ಮಮತಾ ಮಾರ್ಮಿಕ ಮಾತು

‘ಇಂಡಿಯಾ’ ಕೂಟ: ಮುಂದಿವೆ ಹಲವು ಸವಾಲು

ಮುನ್ನುಗ್ಗುವ ಟಿಎಂಸಿ, ಕಾದು ನೋಡುವ ಕಾಂಗ್ರೆಸ್, ಬಲ ಹೆಚ್ಚಿಸಿಕೊಂಡಿರುವ ಎಸ್‌ಪಿ ನಡುವೆ ಹೊಂದಾಣಿಕೆ ಸಾಧ್ಯವೇ?
Last Updated 8 ಜೂನ್ 2024, 0:12 IST
‘ಇಂಡಿಯಾ’ ಕೂಟ: ಮುಂದಿವೆ ಹಲವು ಸವಾಲು
ADVERTISEMENT

ಲೋಕಸಭಾ ಚುನಾವಣಾ ಫಲಿತಾಂಶ: ಗೆದ್ದ ಮಹಿಳೆಯರೆಷ್ಟು?

ನಿನ್ನೆ ಪ್ರಕಟಗೊಂಡ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ 2019ಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರು ಆಯ್ಕೆ
Last Updated 5 ಜೂನ್ 2024, 13:57 IST
ಲೋಕಸಭಾ ಚುನಾವಣಾ ಫಲಿತಾಂಶ: ಗೆದ್ದ ಮಹಿಳೆಯರೆಷ್ಟು?

Election Results | ಟಿಎಂಸಿಗೆ ‘ಫಸಲು’: ಮಂಕಾದ ಬಿಜೆಡಿ

ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಟಿಎಂಸಿ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಎಎಪಿ ಪಕ್ಷಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಗಮನ ಸೆಳೆದಿದ್ದರೆ, ಬಿಜು ಜನತಾದಳ (ಬಿಜೆಡಿ) ಮತ್ತು ಎಐಎಡಿಎಂಕೆ ಕಳೆಗುಂದಿವೆ.
Last Updated 5 ಜೂನ್ 2024, 0:29 IST
Election Results | ಟಿಎಂಸಿಗೆ ‘ಫಸಲು’: ಮಂಕಾದ ಬಿಜೆಡಿ

ಪ. ಬಂಗಾಳ: BJP ಕೈಹಿಡಿಯದ ಸಂದೇಶಖಾಲಿ ಪ್ರಕರಣ; TMCಗೆ 2ಲಕ್ಷ ಮತಗಳ ಅಂತರದ ಗೆಲುವು

ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಸಂದೇಶಖಾಲಿ ಇರುವ ಪಶ್ಚಿಮ ಬಂಗಳದ ಬಸಿರಾತ್‌ ಲೋಕಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಟಿಎಂಸಿ ಅಭ್ಯರ್ಥಿ 2ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
Last Updated 4 ಜೂನ್ 2024, 13:20 IST
ಪ. ಬಂಗಾಳ: BJP ಕೈಹಿಡಿಯದ ಸಂದೇಶಖಾಲಿ ಪ್ರಕರಣ; TMCಗೆ 2ಲಕ್ಷ ಮತಗಳ ಅಂತರದ ಗೆಲುವು
ADVERTISEMENT
ADVERTISEMENT
ADVERTISEMENT