ಸಿಂಗೂರ್: ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿರುವ ‘ಮಹಾ ಜಂಗಲ್ ರಾಜ್‘ ಪರಿಸ್ಥಿತಿಯನ್ನು ಅಂತ್ಯಗೊಳಿಸುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣಾ ಹಿನ್ನೆಲೆ ರಾಜ್ಯದಲ್ಲಿ ನಡೆದ ಸಿಂಗೂರ್ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಟಿಎಂಸಿ ಸರ್ಕಾರವು ನುಸುಳುಕೋರರನ್ನು ರಕ್ಷಿಸುತ್ತಿದೆ. ಈ ಮೂಲಕ ರಾಷ್ಟ್ರೀಯ ಭದ್ರತೆಗೆ ಕುತ್ತು ತರುತ್ತಿದೆ ಎಂದು ಕಿಡಿಕಾರಿದ್ದಾರೆ.
.IND vs NZ: ಭಾರತದ ವಿರುದ್ಧ ಯಾರಿಂದಲೂ ಆಗದ ದಾಖಲೆ ಮಾಡಿದ ಡ್ಯಾರಿಲ್ ಮಿಚೆಲ್.ಹನುಮಂತನನ್ನೇ ಹಿಂದಿಕ್ಕಿದ ಈ ಬಾರಿಯ ಬಿಗ್ಬಾಸ್ ಸೀಸನ್ 12ರ ವಿನ್ನರ್.
ಮುಂಬರುವ ಚುನಾವಣೆಯು 'ಮಹಾ ಜಂಗಲ್ ರಾಜ್' ಮತ್ತು ಉತ್ತಮ ಆಡಳಿತದ ನಡುವಿನ ಸ್ಪರ್ಧೆ ಎಂದಿರುವ ಮೋದಿ, ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ನೀಡುವ ಮೂಲಕ ಡಬಲ್ ಎಂಜಿನ್ ಸರ್ಕಾರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಬಂಗಾಳದ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸಿದ್ದಕ್ಕಾಗಿ ಟಿಎಂಸಿ ಸರ್ಕಾರ ಅಧಿಕಾರದಿಂದ ಕೆಳಗಿಳಿಸಬೇಕಲ್ಲವೇ?. ದೇಶದಾದ್ಯಂತ ಮತದಾರರು ಅಭಿವೃದ್ಧಿ ಮಾಡದ ರಾಜ್ಯ ಸರ್ಕಾರಗಳ ವಿರುದ್ಧ ಜನಾದೇಶ ನೀಡುತ್ತಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.
.‘ಬಿಗ್ ಬಾಸ್’ ಸ್ಟುಡಿಯೊ ಮುಂದೆ ಜಮಾಯಿಸಿದ ಅಭಿಮಾನಿಗಳು: ಗಿಲ್ಲಿ–ಕಾವ್ಯ ಕಟೌಟ್!.‘ಲ್ಯಾಂಡ್ಲಾರ್ಡ್’ ಟ್ರೇಲರ್ ಬಿಡುಗಡೆ: ಮಹಾ ಅವತಾರದಲ್ಲಿ ತ್ರಿಮೂರ್ತಿಗಳು.
ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿದಾಗ ಮಾತ್ರ ಕೈಗಾರಿಕೆ ಮತ್ತು ಹೂಡಿಕೆ ರಾಜ್ಯಕ್ಕೆ ಬರುತ್ತದೆ. ಸಿಂಡಿಕೇಟ್ ತೆರಿಗೆ ಮತ್ತು ಮಾಫಿಯಾ ಆಡಳಿತವು ಬಿಜೆಪಿ ಆಡಳಿತದಲ್ಲಿ ಮಾತ್ರ ಕೊನೆಗೊಳ್ಳುತ್ತದೆ. ಇದು ನಾನು ನಿಮಗೆ ನೀಡುತ್ತಿರುವ ಭರವಸೆ ಎಂದು ಮೋದಿ ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದಾಗ ಮಾತ್ರ ಕಾಲೇಜು ವಿದ್ಯಾರ್ಥಿಗಳ ಮೇಲಿನ ಅತ್ಯಾಚಾರ, ಹಿಂಸಾಚಾರ ನಿಲ್ಲುತ್ತದೆ. ಹಾಗೆಯೇ, ಸಂದೇಶಖಾಲಿಯಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಲು, ಭ್ರಷ್ಟಚಾರ ಮುಕ್ತ ಶಿಕ್ಷಣ ಕ್ಷೇತ್ರವನ್ನು ರೂಪಿಸುವುದು ಹಾಗು ಇಂತಹ ಮತ್ತಷ್ಟು ಕಾರ್ಯಗಳು ಸಾಧ್ಯವಾಗುವುದು ನಮ್ಮ ಸರ್ಕಾರದಿಂದ ಮಾತ್ರ ಎಂದು ಮೋದಿ ಪ್ರತಿಪಾದಿಸಿದ್ದಾರೆ..
.ಪಶ್ಚಿಮ ಬಂಗಾಳ: ₹830 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ.IND vs NZ: ಮಿಚೆಲ್, ಫಿಲಿಪ್ಸ್ ಶತಕದಾಟ: ಭಾರತ ಗೆಲುವಿಗೆ ಬೃಹತ್ ಗುರಿ.ತಂದೆಯ ಬಹು ದಿನದ ಕನಸು ನನಸು ಮಾಡಿದ ನಟಿ ಮೇಘನಾ ಗಾಂವ್ಕರ್.ಸಿಎಂ ಬದಲಾವಣೆಯ ಗೊಂದಲಕ್ಕೆ ಬೀಳಲಿ ತೆರೆ; ಸತೀಶ ಜಾರಕಿಹೊಳಿ ಮತ್ತೆ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.