ಕೇಂದ್ರದ ಬಾಕಿ ವಿಚಾರ: ಡಿಸೆಂಬರ್‌ನಲ್ಲಿ ಮೋದಿ ಭೇಟಿ ಮಾಡುವೆ ಎಂದ ಮಮತಾ ಬ್ಯಾನರ್ಜಿ
Mamata Banerjee meet PM Narendra modi: ಕೇಂದ್ರ ಸರ್ಕಾರದ ಹಲವು ಯೋಜನೆಗಳ ಅಡಿಯಲ್ಲಿ ರಾಜ್ಯಕ್ಕೆ ಬರಬೇಕಿರುವ ಅನುದಾನದ ವಿಚಾರವಾಗಿ ಮುಂದಿನ ತಿಂಗಳು ದೆಹಲಿಗೆ ತೆರಳಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸುವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.Last Updated 23 ನವೆಂಬರ್ 2023, 12:29 IST