ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

TMC MP

ADVERTISEMENT

ಸಂತ್ರಸ್ತರ ನೆರವಿಗೆ ವಯನಾಡಿಗೆ ಟಿಎಂಸಿಯ ಇಬ್ಬರು ಸಂಸದರು: ಮಮತಾ ಬ್ಯಾನರ್ಜಿ

ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತಕ್ಕೆ ಸಂತಾಪ ಸೂಚಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ‘ಇದೊಂದು ಭೀಕರ ದುರಂತ’ ಎಂದು ಹೇಳಿದ್ದಾರೆ.
Last Updated 1 ಆಗಸ್ಟ್ 2024, 12:59 IST
ಸಂತ್ರಸ್ತರ ನೆರವಿಗೆ ವಯನಾಡಿಗೆ ಟಿಎಂಸಿಯ ಇಬ್ಬರು ಸಂಸದರು: ಮಮತಾ ಬ್ಯಾನರ್ಜಿ

ವ್ಯಕ್ತಿ ಹತ್ಯೆ: ಬಿಎಸ್‌ಎಫ್‌, ಅಮಿತ್‌ ಶಾ ಜನರ ಕ್ಷಮೆ ಕೋರಬೇಕು  –ಅಭಿಷೇಕ್‌

ತೃಣಮೂಲ ಕಾಂಗ್ರೆಸ್‌ ಪಕ್ಷದ ನಾಯಕ ಹಾಗೂ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರು ಸ್ಥಳೀಯ ವ್ಯಕ್ತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ವಿರುದ್ಧ ಹರಿಹಾಯ್ದಿದ್ದಾರೆ.
Last Updated 12 ಫೆಬ್ರುವರಿ 2023, 3:07 IST
ವ್ಯಕ್ತಿ ಹತ್ಯೆ: ಬಿಎಸ್‌ಎಫ್‌, ಅಮಿತ್‌ ಶಾ ಜನರ ಕ್ಷಮೆ ಕೋರಬೇಕು  –ಅಭಿಷೇಕ್‌

ಕಾಳಿ ಮಾತೆ ಕುರಿತು ವಿವಾದಿತ ಹೇಳಿಕೆ: ಮಹುವಾರಿಂದ ಅಂತರ ಕಾಯ್ದುಕೊಂಡ ಟಿಎಂಸಿ

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ
Last Updated 7 ಜುಲೈ 2022, 4:57 IST
ಕಾಳಿ ಮಾತೆ ಕುರಿತು ವಿವಾದಿತ ಹೇಳಿಕೆ: ಮಹುವಾರಿಂದ ಅಂತರ ಕಾಯ್ದುಕೊಂಡ ಟಿಎಂಸಿ

ಗೋವಾ: ಬಿಜೆಪಿ ಜೊತೆ ಎಲ್ಲ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ; ಮಹುವಾ ಮೊಯಿತ್ರಾ

‘ಗೋವಾದಲ್ಲಿ ರಾಜಕೀಯ ಪಕ್ಷಗಳು ಆಡಳಿತಾರೂಢ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿವೆ. ಇಂಥ ರಾಜಕೀಯ ನಡೆಗಳನ್ನು ತಡೆಯುವ ನಿಟ್ಟಿನಲ್ಲಿ ಇಷ್ಟು ವರ್ಷಗಳ ಕಾಲ ಕಾಂಗ್ರೆಸ್‌ ಏನೂ ಮಾಡಿಲ್ಲ’ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಶನಿವಾರ ಟೀಕಿಸಿದರು.
Last Updated 27 ನವೆಂಬರ್ 2021, 9:58 IST
ಗೋವಾ: ಬಿಜೆಪಿ ಜೊತೆ ಎಲ್ಲ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ; ಮಹುವಾ ಮೊಯಿತ್ರಾ

ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಟಿಎಂಸಿ ನಾಯಕ ಬಾಬುಲ್ ಸುಪ್ರಿಯೊ

ತಿಂಗಳ ಹಿಂದೆ ಬಿಜೆಪಿ ತೊರೆದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಪಕ್ಷ ಸೇರಿದ್ದ ಪಶ್ಚಿಮ ಬಂಗಾಳದ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಮಂಗಳವಾರ ತನ್ನ ಸಂಸತ್ ಸದಸ್ಯನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 19 ಅಕ್ಟೋಬರ್ 2021, 8:58 IST
ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಟಿಎಂಸಿ ನಾಯಕ ಬಾಬುಲ್ ಸುಪ್ರಿಯೊ

ನಟಿ ಹಾಗೂ ಸಂಸದೆ ನುಸ್ರತ್ ಜಹಾನ್ ಮಗುವಿನ ತಂದೆ ಯಾರು ಎಂಬುದು ಕೊನೆಗೂ ಬಹಿರಂಗ

ಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಅವರ ಮಗುವಿನ ತಂದೆ ಯಾರು? ಎಂಬುದು ಬಹಿರಂಗಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾದ ನುಸ್ರತ್ ಜಹಾನ್ ಮಗುವಿನ ಜನನ ಮಾಹಿತಿಯ ಆಧಾರದ ಮೇಲೆ ಅನೇಕ ಸುದ್ದಿ ಸಂಸ್ಥೆಗಳು ಸುದ್ದಿ ಪ್ರಕಟಿಸಿವೆ. ಕಳೆದ ಸೆ. 26 ರಂದು ನುಸ್ರತ್ ಜಹಾನ್ ಕೋಲ್ಕತ್ತದ ಭಾಗಿರಥಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.
Last Updated 16 ಸೆಪ್ಟೆಂಬರ್ 2021, 14:40 IST
ನಟಿ ಹಾಗೂ ಸಂಸದೆ ನುಸ್ರತ್ ಜಹಾನ್ ಮಗುವಿನ ತಂದೆ ಯಾರು ಎಂಬುದು ಕೊನೆಗೂ ಬಹಿರಂಗ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಇ.ಡಿ. ಎದುರು ಹಾಜರಾದ ಅಭಿಷೇಕ್ ಬ್ಯಾನರ್ಜಿ

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗಾಗಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಸೋಮವಾರ ಇಲ್ಲಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಹಾಜರಾದರು.
Last Updated 6 ಸೆಪ್ಟೆಂಬರ್ 2021, 6:59 IST
ಅಕ್ರಮ ಹಣ ವರ್ಗಾವಣೆ ಪ್ರಕರಣ: ಇ.ಡಿ. ಎದುರು ಹಾಜರಾದ ಅಭಿಷೇಕ್ ಬ್ಯಾನರ್ಜಿ
ADVERTISEMENT

ಟಿಎಂಸಿ ಸಂಸದೆ ನುಸ್ರತ್‌ ಜಹಾನ್‌ ಬೇಬಿ ಬಂಪ್‌ ಫೋಟೊ ವೈರಲ್‌

ನಟಿ ನುಸ್ರತ್‌ ಜಹಾನ್‌ ಗಂಡನ ಜೊತೆ ಸಂಬಂಧ ಮುರಿದುಕೊಂಡಿರುವ ಬಗ್ಗೆ, ಬೇರೆ ಪ್ರೇಮ ಸಂಬಂಧ ಹೊಂದಿರುವ ಬಗ್ಗೆ ಸಾಕಷ್ಟು ಗುಸುಗುಸು ನಡೆಯುತ್ತಿರುವ ಬೆನ್ನಲ್ಲೇ ವೈರಲ್‌ ಆಗಿರುವ ಫೋಟೊ ಹೊಸದೊಂದು ಕಥೆ ಹೇಳುತ್ತಿದೆ.
Last Updated 12 ಜೂನ್ 2021, 8:52 IST
ಟಿಎಂಸಿ ಸಂಸದೆ ನುಸ್ರತ್‌ ಜಹಾನ್‌ ಬೇಬಿ ಬಂಪ್‌ ಫೋಟೊ ವೈರಲ್‌

ಕಲ್ಲಿದ್ದಲು ಅಕ್ರಮ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಪತ್ನಿಗೆ ಸಿಬಿಐ ನೋಟಿಸ್

ಕಲ್ಲಿದ್ದಲು ಅಕ್ರಮ ಪ್ರಕರಣದಲ್ಲಿ ತನಿಖೆಗೆ ಸಹಕರಿಸುವಂತೆ ಟಿಎಂಸಿ ಮುಖಂಡ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿಗೆ ಸಿಬಿಐ ಭಾನುವಾರ ನೋಟಿಸ್ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕೋಲ್ಕತಾ ನಿವಾಸಕ್ಕೆ ನೋಟಿಸ್ ತಲುಪಿಸಿದ್ದು, ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜೀರಾ ಬ್ಯಾನರ್ಜಿಯನ್ನು ಸಿಬಿಐ ತಂಡ ಪ್ರಶ್ನಿಸುವ ಸಾಧ್ಯತೆ ಇರುವುದಾಗಿ ಮೂಲಗಳು ತಿಳಿಸಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ಶುಕ್ರವಾರ ಹೊಸ ಸುತ್ತಿನ ಶೋಧ ನಡೆಸಿದೆ ಎಂದು ಹೇಳಲಾಗಿದೆ.
Last Updated 21 ಫೆಬ್ರುವರಿ 2021, 11:27 IST
ಕಲ್ಲಿದ್ದಲು ಅಕ್ರಮ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಪತ್ನಿಗೆ ಸಿಬಿಐ ನೋಟಿಸ್

ಪಕ್ಷ ತೊರೆಯುವುದಿಲ್ಲ ಎಂದ ಟಿಎಂಸಿ ಸಂಸದ, ಬಿಜೆಪಿ ಎದುರು ಹೋರಾಡಲು ಕರೆ

ಅಸಮಾಧಾನಗೊಂಡಿದ್ದ ಸಂಸದ ಪ್ರಸೂನ್ ಬ್ಯಾನರ್ಜಿ ಟಿಎಂಸಿಯನ್ನು ತೊರೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಪಕ್ಷದೊಳಗೆ ಯಾವುದೇ ಬಿನ್ನಾಭಿಪ್ರಾಯಗಳಿದ್ದರೂ ಕೂಡ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವಂತೆ ಮನವಿ ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ಯುವ ಘಟಕದ ಅಧ್ಯಕ್ಷ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ಪ್ರಕಟಿಸಿದ್ದಾರೆ.
Last Updated 19 ಜನವರಿ 2021, 3:39 IST
ಪಕ್ಷ ತೊರೆಯುವುದಿಲ್ಲ ಎಂದ ಟಿಎಂಸಿ ಸಂಸದ, ಬಿಜೆಪಿ ಎದುರು ಹೋರಾಡಲು ಕರೆ
ADVERTISEMENT
ADVERTISEMENT
ADVERTISEMENT