ಟ್ರಾಫಿಕ್‌ನಲ್ಲಿ ಸಿಲುಕುವುದಾದರೆ ಟೋಲ್ ಏಕೆ ಕಟ್ಟಬೇಕು: ಸುಪ್ರೀಂ ಕೋರ್ಟ್ ಪ್ರಶ್ನೆ
NHAI Toll Case: ‘ರಾಷ್ಟ್ರೀಯ ಹೆದ್ದಾರಿ ಮಾರ್ಗಲ್ಲಿ 65 ಕಿ.ಮೀವರೆಗೆ ಕ್ರಮಿಸಲು 12 ಗಂಟೆಗಳ ಕಾಲ ಟ್ರಾಫಿಕ್ ದಟ್ಟಣೆಯಲ್ಲಿ ಪ್ರಯಾಣಿಕ ಸೆಣಸಾಡಬೇಕು ಎನ್ನುವಂತಾದರೆ ಆತ ಏಕೆ ಟೋಲ್ ಪಾವತಿಸಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು (ಎನ್‌ಎಚ್‌ಎಐ) ಸುಪ್ರೀಂಕೋರ್ಟ್ ಸೋಮವಾರ ಪ್ರಶ್ನಿಸಿದೆ. Last Updated 18 ಆಗಸ್ಟ್ 2025, 16:00 IST