ಮಂಗಳವಾರ, 29 ಜುಲೈ 2025
×
ADVERTISEMENT
ADVERTISEMENT

ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ: 71 ಕಿ.ಮೀಗೆ ಟೋಲ್ ಶುಲ್ಕ ₹185

ಉದ್ಘಾಟನೆ ಮುನ್ನವೇ ಹೊಸಕೋಟೆಯಿಂದ ಕೆಜಿಎಫ್‌ಗೆ ದರ ನಿಗದಿ, ಸದ್ಯದಲ್ಲೇ ಸಂಗ್ರಹ
Published : 29 ಜುಲೈ 2025, 2:49 IST
Last Updated : 29 ಜುಲೈ 2025, 2:49 IST
ಫಾಲೋ ಮಾಡಿ
Comments
ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕಾರಿಡಾರ್‌
ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕಾರಿಡಾರ್‌
ಬೆಮಲ್‌ ನಗರ ಬಳಿ ಇರುವ ಕೃಷ್ಣಾವರಂ ಟೋಲ್‌ ಪ್ಲಾಜಾ
ಬೆಮಲ್‌ ನಗರ ಬಳಿ ಇರುವ ಕೃಷ್ಣಾವರಂ ಟೋಲ್‌ ಪ್ಲಾಜಾ
ಟೋಲ್‌ ಶುಲ್ಕ ಸಂಗ್ರಹಕ್ಕೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.
-ಎಂ.ಮಲ್ಲೇಶ್‌ ಬಾಬು ಸಂಸದ
ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕಾರಿಡಾರ್‌ನಲ್ಲಿ ಸದ್ಯಕ್ಕೆ ಶುಲ್ಕ ಸಂಗ್ರಹ ಮಾಡುತ್ತಿಲ್ಲ. ಜಾರಿ ಮಾಡುವ ಮುನ್ನ ಸಾರ್ವಜನಿಕರ ಗಮನಕ್ಕೆ ತರುತ್ತೇವೆ.
-ಅರ್ಚನಾ, ಯೋಜನಾ ನಿರ್ದೇಶಕಿ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ಕಾರಿಡಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT