ಸೋಮವಾರ, 18 ಆಗಸ್ಟ್ 2025
×
ADVERTISEMENT

Toll Collection

ADVERTISEMENT

ಟ್ರಾಫಿಕ್‌ನಲ್ಲಿ ಸಿಲುಕುವುದಾದರೆ ಟೋಲ್ ಏಕೆ ಕಟ್ಟಬೇಕು: ಸುಪ್ರೀಂ ಕೋರ್ಟ್ ಪ್ರಶ್ನೆ

NHAI Toll Case: ‘ರಾಷ್ಟ್ರೀಯ ಹೆದ್ದಾರಿ ಮಾರ್ಗಲ್ಲಿ 65 ಕಿ.ಮೀವರೆಗೆ ಕ್ರಮಿಸಲು 12 ಗಂಟೆಗಳ ಕಾಲ ಟ್ರಾಫಿಕ್‌ ದಟ್ಟಣೆಯಲ್ಲಿ ಪ್ರಯಾಣಿಕ ಸೆಣಸಾಡಬೇಕು ಎನ್ನುವಂತಾದರೆ ಆತ ಏಕೆ ಟೋಲ್‌ ಪಾವತಿಸಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು (ಎನ್‌ಎಚ್‌ಎಐ) ಸುಪ್ರೀಂಕೋರ್ಟ್‌ ಸೋಮವಾರ ಪ್ರಶ್ನಿಸಿದೆ.
Last Updated 18 ಆಗಸ್ಟ್ 2025, 16:00 IST
ಟ್ರಾಫಿಕ್‌ನಲ್ಲಿ ಸಿಲುಕುವುದಾದರೆ ಟೋಲ್ ಏಕೆ ಕಟ್ಟಬೇಕು: ಸುಪ್ರೀಂ ಕೋರ್ಟ್ ಪ್ರಶ್ನೆ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಸಂಚಾರ ಕಲ್ಪಿಸದಿದ್ದರೆ ಶುಲ್ಕ ಬೇಡ: ಕೇರಳ HC

ಅಸಮರ್ಪಕ ನಿರ್ವಹಣೆ: ಟೋಲ್‌ ಸಂಗ್ರಹಕ್ಕೆ ತಡೆ
Last Updated 6 ಆಗಸ್ಟ್ 2025, 15:18 IST
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಸಂಚಾರ ಕಲ್ಪಿಸದಿದ್ದರೆ ಶುಲ್ಕ ಬೇಡ: ಕೇರಳ HC

ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ: 71 ಕಿ.ಮೀಗೆ ಟೋಲ್ ಶುಲ್ಕ ₹185

ಉದ್ಘಾಟನೆ ಮುನ್ನವೇ ಹೊಸಕೋಟೆಯಿಂದ ಕೆಜಿಎಫ್‌ಗೆ ದರ ನಿಗದಿ, ಸದ್ಯದಲ್ಲೇ ಸಂಗ್ರಹ
Last Updated 29 ಜುಲೈ 2025, 2:49 IST
ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ: 71 ಕಿ.ಮೀಗೆ ಟೋಲ್ ಶುಲ್ಕ ₹185

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಶೇ 19.6ರಷ್ಟು ಹೆಚ್ಚಳ

Fastag Revenue Toll Collection Increase: 2025-26ರ ಮೊದಲ ತ್ರೈಮಾಸಿಕದಲ್ಲಿ ಎಲೆಕ್ಟ್ರಾನಿಕ್‌ ಟೋಲ್ ಸಂಗ್ರಹದಡಿ (ಇಟಿಸಿ) ಫಾಸ್ಟ್‌ಟ್ಯಾಗ್ ಮೂಲಕ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ಶೇ 19.6ರಷ್ಟು ಹೆಚ್ಚಳವಾಗಿದ್ದು, ₹20.68 ಲಕ್ಷ ಕೋಟಿ ಸಂಗ್ರಹಿಸಲಾಗಿದೆ.
Last Updated 8 ಜುಲೈ 2025, 12:39 IST
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಶೇ 19.6ರಷ್ಟು ಹೆಚ್ಚಳ

ದ್ವಿಚಕ್ರ ವಾಹನಗಳಿಗೂ ಟೋಲ್‌ ಶುಲ್ಕ ಎನ್ನುವುದು ಸುಳ್ಳು ಸುದ್ದಿ: NHAI ಸ್ಪಷ್ಟನೆ

ದ್ವಿಚಕ್ರ ವಾಹನ ಚಾಲಕರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಟೋಲ್‌ ಶುಲ್ಕ ಪಾವತಿಸಬೇಕು ಎಂದು ಕೆಲವು ಮಾಧ್ಯಮಗಳು ವರದಿ ಮಾಡುತ್ತಿದ್ದು, ಇದು ಸುಳ್ಳು ಸುದ್ದಿ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸ್ಪಷ್ಟನೆ ನೀಡಿದೆ.
Last Updated 26 ಜೂನ್ 2025, 13:20 IST
ದ್ವಿಚಕ್ರ ವಾಹನಗಳಿಗೂ ಟೋಲ್‌ ಶುಲ್ಕ ಎನ್ನುವುದು ಸುಳ್ಳು ಸುದ್ದಿ: NHAI ಸ್ಪಷ್ಟನೆ

ಹಾನಗಲ್ ಟೋಲ್‌ಗೇಟ್: ಸ್ಥಳೀಯರ ವಿರೋಧದ ನಡುವೆಯೂ ಶುಲ್ಕ ಸಂಗ್ರಹ ಆರಂಭಿಸಲು ಸಿದ್ಧತೆ

ನಿರ್ಮಾಣ: ಅಧಿಕೃತ ಶುಲ್ಕ ನಾಳೆಯಿಂದ ಸಂಗ್ರಹ
Last Updated 15 ಜೂನ್ 2025, 5:52 IST
ಹಾನಗಲ್ ಟೋಲ್‌ಗೇಟ್: ಸ್ಥಳೀಯರ ವಿರೋಧದ ನಡುವೆಯೂ ಶುಲ್ಕ ಸಂಗ್ರಹ ಆರಂಭಿಸಲು ಸಿದ್ಧತೆ

ಬೆಂಗಳೂರು–ದಿಂಡಿಗಲ್‌ ಅವೈಜ್ಞಾನಿಕ ಹೆದ್ದಾರಿಗೆ ಟೋಲ್: ಸರ್ವಿಸ್‌ ರಸ್ತೆಗೆ ಒತ್ತಾಯ

ಬೆಂಗಳೂರಿನಿಂದ ದಿಂಡಿಗಲ್‌ವರೆಗೆ ನಿರ್ಮಿಸಿರುವ ರಸ್ತೆ ಸಂಪೂರ್ಣ ಅವೈಜ್ಞಾನಿಕ ಮತ್ತು ಕಳಪೆ ಗುಣಮಟ್ಟದಿಂದ ಕೂಡಿದೆ. ಸುರಕ್ಷತೆಯೇ ಇಲ್ಲದ ರಸ್ತೆ ಟೋಲ್ ಏಕೆ ಕಟ್ಟಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಪ್ರಶ್ನಿಸಿದರು.
Last Updated 25 ಮೇ 2025, 0:12 IST
ಬೆಂಗಳೂರು–ದಿಂಡಿಗಲ್‌ ಅವೈಜ್ಞಾನಿಕ ಹೆದ್ದಾರಿಗೆ ಟೋಲ್: ಸರ್ವಿಸ್‌ ರಸ್ತೆಗೆ ಒತ್ತಾಯ
ADVERTISEMENT

ಹಾಸನ: ಸೌಕರ್ಯ ಇಲ್ಲದಿದ್ದರೂ ಸುಂಕ ವಸೂಲಿ

ನಗರಸಭೆ ಕಾರ್ಯವೈಖರಿಗೆ ರೈತರು, ವರ್ತಕರು, ನಾಗರಿಕರ ಅಸಮಾಧಾನ
Last Updated 16 ಏಪ್ರಿಲ್ 2025, 6:23 IST
ಹಾಸನ: ಸೌಕರ್ಯ ಇಲ್ಲದಿದ್ದರೂ ಸುಂಕ ವಸೂಲಿ

ಟೋಲ್‌ ಸುಂಕ: ಏ.1ರಿಂದ ಶೇ 5 ಹೆಚ್ಚಳ

ದೇಶದ 1,181 ಟೋಲ್‌ ಪ್ಲಾಜಾಗಳಿಂದ ಒಂದು ವರ್ಷದಲ್ಲಿ ₹ 64,809 ಕೋಟಿ ಸಂಗ್ರಹ
Last Updated 26 ಮಾರ್ಚ್ 2025, 0:30 IST
ಟೋಲ್‌ ಸುಂಕ: ಏ.1ರಿಂದ ಶೇ 5 ಹೆಚ್ಚಳ

ಏಕರೂಪದ ಟೋಲ್ ಜಾರಿಗೆ ಚಿಂತನೆ: ನಿತಿನ್‌ ಗಡ್ಕರಿ

ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಅನುಕೂಲಕ್ಕಾಗಿ ಏಕರೂಪದ ಟೋಲ್‌ ನೀತಿ ಜಾರಿಗೆ ತರಲು ರಸ್ತೆ ಸಾರಿಗೆ ಸಚಿವಾಲಯ ಕಾರ್ಯನಿರತವಾಗಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸೋಮವಾರ ತಿಳಿಸಿದರು.
Last Updated 3 ಫೆಬ್ರುವರಿ 2025, 15:08 IST
ಏಕರೂಪದ ಟೋಲ್ ಜಾರಿಗೆ ಚಿಂತನೆ: ನಿತಿನ್‌ ಗಡ್ಕರಿ
ADVERTISEMENT
ADVERTISEMENT
ADVERTISEMENT