‘ರಾಜ್‌ಮಾರ್ಗ್‌ಯಾತ್ರಾ’ ಆ್ಯಪ್ ಮೂಲಕ ವಾರ್ಷಿಕ ಫಾಸ್ಟ್‌ಟ್ಯಾಗ್ ಉಡುಗೊರೆಗೆ ಅವಕಾಶ
‘ರಾಜ್‌ಮಾರ್ಗ್‌ಯಾತ್ರಾ’ ಆ್ಯಪ್ ಮೂಲಕ ತಮ್ಮ ಪ್ರೀತಿಪಾತ್ರರಿಗೆ ವಾರ್ಷಿಕ ಫಾಸ್ಟ್‌ಟ್ಯಾಗ್ ಉಡುಗೊರೆಯಾಗಿ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಶನಿವಾರ ತಿಳಿಸಿದೆ.Last Updated 19 ಅಕ್ಟೋಬರ್ 2025, 15:39 IST