ಯುದ್ಧದಲ್ಲಿ ಮಡಿದ ವೀರರ ಕಥೆ ಹೇಳುವ ಶಿಲೋದ್ಯಾನ: ನೋಡ ಬನ್ನಿ, ವೀರಗಲ್ಲು ಪಾರ್ಕ್
Kolar Veeragallu Park: ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಐತಿಹಾಸಿಕ ವೀರಗಲ್ಲುಗಳನ್ನು ಸಂರಕ್ಷಿಸಿ 'ಶಿಲೋದ್ಯಾನ' ನಿರ್ಮಿಸಲಾಗಿದೆ. ವಿಜಯನಗರ ಸಾಮ್ರಾಜ್ಯ ಹಾಗೂ ವಿವಿಧ ರಾಜಮನೆತನಗಳ ಕಾಲದ ಈ ವೀರಗಲ್ಲುಗಳು ಈಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿವೆ.Last Updated 19 ಜನವರಿ 2026, 2:09 IST