ಮಂಗಳವಾರ, 10 ಮಾರ್ಚ್ 2026
×
ADVERTISEMENT

ಈ ಪ್ರೇಮಿಗಳ ಅಂತರ್ಜಾತಿ ವಿವಾಹಕ್ಕೆ ಮೂರೂವರೆ ವರ್ಷ, ಬದುಕಲ್ಲಿ ಸದಾ ಹರ್ಷ

ಪ್ರೀತಿ ಇರೋದು ಹೃದಯದಲ್ಲಿ; ಜಾತಿಯಲ್ಲಲ್ಲ!
Published : 14 ಫೆಬ್ರುವರಿ 2026, 6:27 IST
Last Updated : 14 ಫೆಬ್ರುವರಿ 2026, 8:11 IST
ADVERTISEMENT
ಫಾಲೋ ಮಾಡಿ
Comments
ಅಂಗವಿಕಲರ ಗ್ರೂಪ್‌ವೊಂದರ ಮೂಲಕ ರೇಣುಕಾ ಪರಿಚಿತಳಾದಳು. ನಂತರ ಪ್ರೇಮಕ್ಕೆ ತಿರುಗಿತು. ಅವಳೇ ಮೊದಲ ನನಗೆ ಪ್ರೇಮ ನಿವೇದನೆ ಮಾಡಿದಳು. ನಾನೂ ಒಪ್ಪಿದೆ ಮದುವೆ ಆಗಿ ಮಗುವಿದೆ
ಪಿ.ಮಧುಸೂದನ್‌
ಜಾತಿ ಧರ್ಮ ಮನುಷ್ಯರ ಸೃಷ್ಟಿ. ಹೆಣ್ಣು ಹಾಗೂ ಗಂಡು ಎಂಬುದು ಮಾತ್ರ ನಿಜ. ಮನಸ್ಸು ಹೃದಯ ಚೆನ್ನಾಗಿದ್ದರೆ ಪ್ರೀತಿ ಗೆಲ್ಲುತ್ತದೆ. ನಾವಿಬ್ಬರೂ ಈಗ ಅನೋನ್ಯವಾಗಿ ಬದುಕು ಸಾಗಿಸುತ್ತಿದ್ದೇವೆ
ಎಂ.ರೇಣುಕಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT