ಪ್ರೇಮಿಗಳ ಹೃದಯ ನಿವೇದನೆ: 88 ಲಕ್ಷ ಗುಲಾಬಿಗಳ ಮಾರಾಟ, ₹11 ಕೋಟಿ ಸಂಗ್ರಹ
ಪ್ರೇಮಿಗಳು ಶುಕ್ರವಾರ ಗುಲಾಬಿ ಹೂವುಗಳನ್ನು ನೀಡಿ ಪ್ರೇಮ ನಿವೇದನೆ ಮಾಡಿ ಹೃದಯದ ಪಿಸು ಮಾತುಗಳನ್ನು ಹಂಚಿಕೊಂಡರು. ಬೆಚ್ಚನೆಯ ಅಪ್ಪುಗೆಯಲ್ಲಿ ಮೈಮರೆತರು. ಕಣ್ಣಲ್ಲೇ ಕಾಡುವ, ಹೃದಯ ವೀಣೆಯನ್ನು ಮೀಟುವ ಕ್ಷಣಗಳಿಗೆ ಪ್ರೇಮಿಗಳ ದಿನ ಸಾಕ್ಷಿಯಾಯಿತು.Last Updated 14 ಫೆಬ್ರುವರಿ 2025, 22:11 IST