ಶಾಜಾಪುರ: ಪ್ರೇಮಿಗಳ ದಿನದಂದು ಪ್ರಿಯಕರನ ಜತೆಗೂಡಿ ಮಹಿಳೆಯೊಬ್ಬರು ತನ್ನ ಪತಿಯನ್ನೇ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಶಾಜಾಪುರದಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಲ್ಲಿನ ಮೋಹನ್ ಬಡೋಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಫರತ್ ಖೇಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಆರೋಪಿ ಮಮತಾ, ತನ್ನ ಪತ್ನಿಯನ್ನು ಕೊಲ್ಲಲು ಯೋಜನೆಯನ್ನು ಸಿದ್ಧಪಡಿಸಿ, ಪ್ರಿಯಕರನ ಜತೆಗೆ ಆಕೆಯ ಸ್ನೇಹಿತನ ಸಹಾಯವನ್ನೂ ಪಡೆದುಕೊಂಡಿದ್ದಾರೆ.
.ODI Cricket: ವೇಗವಾಗಿ 6 ಸಾವಿರ ರನ್ ಕಲೆಹಾಕಿ ಕೊಹ್ಲಿಯನ್ನು ಹಿಂದಿಕ್ಕಿದ ಬಾಬರ್.ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಪರಿಸ್ಥಿತಿ ಬೇರೆ ಆಗುತ್ತದೆ: ಟ್ರಂಪ್.
ಸ್ನೇಹಿತ ಮತ್ತು ಪ್ರಿಯಕರನನ್ನು ಮನೆಯೊಳಗೆ ಪ್ರವೇಶಿಸಲು ಮಮತಾ ಅನುವು ಮಾಡಿಕೊಟ್ಟಿದ್ದಾರೆ. ಒಳಗೆ ಬಂದ ಆರೋಪಿಗಳು ಆಕೆಯ ಪತಿಯ ಕತ್ತು ಸೀಳಿ ಕೊಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕೃತ್ಯದಲ್ಲಿ ಆರೋಪಿಗಳು ಕೆಲವು ಸಾಕ್ಷ್ಯಗಳನ್ನು ಬಿಟ್ಟಿದ್ದರು. ಇದೇ ಸುಳಿವನ್ನು ಬೆನ್ನೆತ್ತಿದ ವಿಧಿ ವಿಜ್ಞಾನ ತಂಡದವರು ಆರೋಪಿಗಳ ಪತ್ತೆಗೆ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಮಹಿಳೆ, ಪ್ರಿಯಕರ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
.ಭೂಮಿಕಾ: ಕುಟುಂಬವೆಂದರೆ ಸತಿ-ಪತಿ ಮಾತ್ರವೇ?.ಮೆನೋಪಾಸ್: ಋತುಬಂಧಕ್ಕೂ ಹೃದಯದ ಆರೋಗ್ಯಕ್ಕೂ ಇದೆ ನಂಟು!.26/11ರ ದಾಳಿಯ ಅರೋಪಿ ರಾಣಾ ವಶಕ್ಕೆ ಪಡೆಯಲು ಅಗತ್ಯ ಕ್ರಮ: ಅಮೆರಿಕ.ಅದಾನಿ ವಿರುದ್ಧ ಅಮೆರಿಕದಲ್ಲಿ ಪ್ರಕರಣ ದಾಖಲಾಗಿರುವುದು ‘ಖಾಸಗಿ ವಿಷಯ’: ಮೋದಿ.New Income Tax Bill: ತೆರಿಗೆ ವರ್ಷ ಮರು ವ್ಯಾಖ್ಯಾನ.₹89 ಸಾವಿರ ದಾಟಿದ ಚಿನ್ನದ ದರ: ಬೆಳ್ಳಿ ದರ ಕೆ.ಜಿಗೆ ₹1 ಲಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.