ಮಂಗಳವಾರ, 3 ಫೆಬ್ರುವರಿ 2026
×
ADVERTISEMENT
ADVERTISEMENT

ಕೋಲಾರ: 5 ಕೆ.ಜಿ ಟೊಮೆಟೊಗೆ ₹100

ಹೊರರಾಜ್ಯಗಳಿಂದ ಕಡಿಮೆಯಾದ ಬೇಡಿಕೆ; ‘ಕೆಂಪು ಸುಂದರಿ’ಯ ಧಾರಣೆ ಭಾರಿ ಕುಸಿತ
Published : 3 ಫೆಬ್ರುವರಿ 2026, 5:18 IST
Last Updated : 3 ಫೆಬ್ರುವರಿ 2026, 5:18 IST
ಫಾಲೋ ಮಾಡಿ
Comments
ಎಪಿಎಂಸಿಯಲ್ಲಿ ರೈತರಿಗೆ ಕೆ.ಜಿಗೆ ಕೇವಲ ₹ 10 ಲಭ್ಯ | ಮುಂದಿನ ಮೂರು ತಿಂಗಳು ಇದೇ ದರ ಮುಂದುವರಿಕೆ ಸಾಧ್ಯತೆ | ಕೋಲಾರದತ್ತ ತಲೆಹಾಕದ ಹೊರರಾಜ್ಯಗಳ ವರ್ತಕರು
ಸ್ಥಳೀಯವಾಗಿ ಕೇವಲ ಶೇ 5ರಷ್ಟು ಟೊಮೆಟೊ ಕೋಲಾರ ಎಪಿಎಂಸಿಗೆ ಬರುತ್ತಿದೆ. ಇನ್ನುಳಿದ ಶೇ 95ರಷ್ಟು ಟೊಮೆಟೊ ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬರುತ್ತಿದೆ
ಕಿರಣ್‌ ಕಾರ್ಯದರ್ಶಿ ಕೋಲಾರ ಎಪಿಎಂಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT