ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Tomato price

ADVERTISEMENT

ಸಗಟು ಮಾರುಕಟ್ಟೆಯಲ್ಲಿ ತಗ್ಗಿದ ಬೆಲೆ; ₹50ಕ್ಕೆ ಟೊಮೆಟೊ ಮಾರಾಟ

ಟೊಮೆಟೊ ಬೆಲೆಯು ಸಗಟು ಮಾರುಕಟ್ಟೆಯಲ್ಲಿ ತಗ್ಗಿರುವ ಕಾರಣ, ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್‌) ಹಾಗೂ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಟೊಮೆಟೊವನ್ನು ಮಂಗಳವಾರದಿಂದ ಕೆ.ಜಿ.ಗೆ ₹50ರಂತೆ ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 14 ಆಗಸ್ಟ್ 2023, 19:30 IST
ಸಗಟು ಮಾರುಕಟ್ಟೆಯಲ್ಲಿ ತಗ್ಗಿದ ಬೆಲೆ; ₹50ಕ್ಕೆ ಟೊಮೆಟೊ ಮಾರಾಟ

ತುಮಕೂರು: ಟೊಮೆಟೊ ಕೆ.ಜಿ ₹40ಕ್ಕೆ ಇಳಿಕೆ

ಟೊಮೆಟೊ ಬೆಲೆ ಇಳಿಕೆಯಾಗಿದ್ದು, ತರಕಾರಿ ಧಾರಣೆ ಸಹ ಕಡಿಮೆಯಾಗಿದೆ. ಹಣ್ಣುಗಳ ದರವೂ ತಗ್ಗುತ್ತಿದ್ದು, ಕೆಲವು ಬೇಳೆ ದರ ಹೆಚ್ಚಳವಾಗಿದ್ದು, ಕೋಳಿ ಮತ್ತೆ ದುಬಾರಿಯಾಗಿದೆ. ಮೀನಿನ ದರ ನಿಧಾನವಾಗಿ ಕಡಿಮೆಯಾಗುತ್ತಿದೆ.
Last Updated 13 ಆಗಸ್ಟ್ 2023, 6:52 IST
ತುಮಕೂರು: ಟೊಮೆಟೊ ಕೆ.ಜಿ ₹40ಕ್ಕೆ ಇಳಿಕೆ

Top 10 News: ಇಂದಿನ ಪ್ರಮುಖ 10 ಸುದ್ದಿಗಳು– 10 ಆಗಸ್ಟ್‌ 2023

ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಿ ಮೋದಿ ಭಾಷಣ, ನೇಪಾಳದಿಂದ ಟೊಮೆಟೊ ಆಮದು, ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಡುವ ಹೊಸ ಮಸೂದೆ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.
Last Updated 10 ಆಗಸ್ಟ್ 2023, 13:02 IST
Top 10 News: ಇಂದಿನ ಪ್ರಮುಖ 10 ಸುದ್ದಿಗಳು– 10 ಆಗಸ್ಟ್‌ 2023

ಟೊಮೆಟೊ ಹಾರ ಧರಿಸಿ ರಾಜ್ಯಸಭೆಗೆ ಆಗಮಿಸಿದ ಎಎಪಿ ಸಂಸದ: ಸಭಾಪತಿ ಧನಕರ್‌ ಆಕ್ರೋಶ

ಬೆಲೆ ಏರಿಕೆ ವಿರುದ್ಧ ಪ್ರತಿಭಟನಾರ್ಥವಾಗಿ ಆಮ್ ಆದ್ಮಿ ಪಕ್ಷದ ಸಂಸದ ಸುಶೀಲ್ ಕುಮಾರ್‌ ಗುಪ್ತಾ ಅವರು ರಾಜ್ಯಸಭೆಗೆ ಟೊಮೆಟೊ ಹಾಗೂ ಶುಂಠಿಯ ಹಾರವನ್ನು ಧರಿಸಿ ಬಂದರು.
Last Updated 9 ಆಗಸ್ಟ್ 2023, 10:38 IST
ಟೊಮೆಟೊ ಹಾರ ಧರಿಸಿ ರಾಜ್ಯಸಭೆಗೆ ಆಗಮಿಸಿದ ಎಎಪಿ ಸಂಸದ: ಸಭಾಪತಿ ಧನಕರ್‌ ಆಕ್ರೋಶ

ಬಸವಾಪಟ್ಟಣ | ಕಿಲೋ ₹70ಕ್ಕೆ ಇಳಿದ ಟೊಮೆಟೊ ದರ

ಕಿಲೋಗೆ 150 ರೂಗೆ ಏರಿದ್ದ ನಿತ್ಯ ಬಳಕೆಯ ತರಕಾರಿ ಟೊಮೆಟೊ ಬಸವಾಪಟ್ಟಣದಲ್ಲಿ ಈಗ ಕಿಲೋಗೆ 70 ರೂನಂತೆ ಮಾರಾಟವಾಗುತ್ತಿದೆ.
Last Updated 8 ಆಗಸ್ಟ್ 2023, 14:43 IST
ಬಸವಾಪಟ್ಟಣ | ಕಿಲೋ ₹70ಕ್ಕೆ ಇಳಿದ ಟೊಮೆಟೊ ದರ

ಮಹಾರಾಷ್ಟ್ರ: ಟೊಮೆಟೊ ಕಾವಲಿಗೆ ಸಿಸಿಟಿವಿ ಮೊರೆ ಹೋದ ರೈತ

ಗಗನಕ್ಕೇರಿದ ಬೆಲೆ ನಡುವೆಯೂ ಬಹು ಬೇಡಿಕೆ ಹೊಂದಿರುವ ಟೊಮೆಟೊ ಬೆಳೆ ಕಾವಲಿಗೆ ಮಹಾರಾಷ್ಟ್ರ ರೈತ ಸಿಸಿಟಿವಿ ಕ್ಯಾಮೆರಾ ಮೊರೆ ಹೋಗಿದ್ದಾರೆ.
Last Updated 8 ಆಗಸ್ಟ್ 2023, 12:46 IST
ಮಹಾರಾಷ್ಟ್ರ: ಟೊಮೆಟೊ ಕಾವಲಿಗೆ ಸಿಸಿಟಿವಿ ಮೊರೆ ಹೋದ ರೈತ

ಮೈಸೂರು | ತಗ್ಗಿದ ಟೊಮೆಟೊ ಧಾರಣೆ: ಬಹುತೇಕ ತರಕಾರಿಗಳು ಅಗ್ಗ

; ದುಬಾರಿಯಾದ ಸೇಬು, ಇಳಿಕೆ ಕಂಡ ಸೊಪ್ಪಿನ ದರ
Last Updated 8 ಆಗಸ್ಟ್ 2023, 12:34 IST
ಮೈಸೂರು | ತಗ್ಗಿದ ಟೊಮೆಟೊ ಧಾರಣೆ: ಬಹುತೇಕ ತರಕಾರಿಗಳು ಅಗ್ಗ
ADVERTISEMENT

ಟೊಮೆಟೊ ದರ ಏರಿಕೆ: ಶಾಕಾಹಾರಿ ಊಟ ದುಬಾರಿ

ಟೊಮೆಟೊ ಬೆಲೆ ಭಾರಿ ಪ್ರಮಾಣದಲ್ಲಿ ಹೆಚ್ಚಾದ ಪರಿಣಾಮವಾಗಿ ಶಾಕಾಹಾರಿ ಊಟ ಸಿದ್ಧಪಡಿಸುವ ವೆಚ್ಚವು ಜುಲೈನಲ್ಲಿ ಶೇಕಡ 28ರಷ್ಟು ಹೆಚ್ಚಾಯಿತು ಎಂದು ಕ್ರಿಸಿಲ್‌ ಸಂಸ್ಥೆ ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.
Last Updated 7 ಆಗಸ್ಟ್ 2023, 16:27 IST
ಟೊಮೆಟೊ ದರ ಏರಿಕೆ: ಶಾಕಾಹಾರಿ ಊಟ ದುಬಾರಿ

ಸಹೋದರರ ಅದೃಷ್ಟ ಬದಲಾಯಿಸಿದ ಟೊಮೆಟೊ: ಸಾಲವೂ ತೀರಿತು; ಮನೆಗೆ ಬರಲಿದೆ ದುಬಾರಿ ಕಾರು

ಲಕ್ಷ್ಮೀಪುರ ಗ್ರಾಮದ ಸಹೋದರರಿಬ್ಬರ ಅದೃಷ್ಟವನ್ನು ಟೊಮೆಟೊ ಬೆಳೆ ಬದಲಾಯಿಸಿದೆ. ಉತ್ತಮ ಬೆಲೆಯ ಕಾರಣಕ್ಕೆ ಅವರೀಗ ಲಕ್ಷಾಧೀಶರಾಗಿದ್ದು, ಶೀಘ್ರದಲ್ಲಿ ಕೋಟಿ ರೂಪಾಯಿಗೂ ಹೆಚ್ಚು ಸಂಪಾದಿಸಲಿದ್ದಾರೆ.
Last Updated 7 ಆಗಸ್ಟ್ 2023, 16:03 IST
ಸಹೋದರರ ಅದೃಷ್ಟ ಬದಲಾಯಿಸಿದ ಟೊಮೆಟೊ: ಸಾಲವೂ ತೀರಿತು; ಮನೆಗೆ ಬರಲಿದೆ ದುಬಾರಿ ಕಾರು

ಬೆಳಗಾವಿ: 9 ಎಕರೆಯಲ್ಲಿ ಟೊಮೆಟೊ ಬೆಳೆದು ಕೋಟ್ಯಧಿಪತಿಯಾದ ರೈತ

ಬಾಡಿಗೆ ಪಡೆದ ಹೊಲದಲ್ಲಿ ಟೊಮೆಟೊ ಬೆಳೆದ ರೈತ ಸಾಗರ ಗೋಪಾಲ ಮಗದುಮ್‌ ಎಂಬುವರು ಈಗ ಕೋಟ್ಯಧಿಪತಿ ಆಗಿದ್ದಾರೆ. ದೆಹಲಿ, ಗೋವಾಗೆ ನೇರ ಮಾರಾಟ ಮಾಡಿ, ಕಡಿಮೆ ಶ್ರಮದಲ್ಲೇ ಹೆಚ್ಚು ಲಾಭ ಗಳಿಸಿದ್ದಾರೆ.
Last Updated 5 ಆಗಸ್ಟ್ 2023, 5:46 IST
ಬೆಳಗಾವಿ: 9 ಎಕರೆಯಲ್ಲಿ ಟೊಮೆಟೊ ಬೆಳೆದು ಕೋಟ್ಯಧಿಪತಿಯಾದ ರೈತ
ADVERTISEMENT
ADVERTISEMENT
ADVERTISEMENT