ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Tomato

ADVERTISEMENT

ತುಮಕೂರು | ಮಾರುಕಟ್ಟೆಯಲ್ಲಿ ಈರುಳ್ಳಿ ದರ ಇಳಿಕೆ: ಟೊಮೆಟೊ ಏರಿಕೆ

ಈರುಳ್ಳಿ ಬೆಲೆ ಇಳಿಕೆಯತ್ತ ಮುಖ ಮಾಡಿದ್ದರೆ, ಟೊಮೆಟೊ ಏರಿಕೆಯತ್ತ ಸಾಗಿದೆ. ತರಕಾರಿ, ಸೊಪ್ಪು, ಹಣ್ಣು ತುಸು ದುಬಾರಿಯಾಗಿದ್ದರೆ; ಕೋಳಿ ಮಾಂಸ, ಮೀನು ಅಗ್ಗವಾಗಿದೆ.
Last Updated 19 ನವೆಂಬರ್ 2023, 6:48 IST
ತುಮಕೂರು | ಮಾರುಕಟ್ಟೆಯಲ್ಲಿ ಈರುಳ್ಳಿ ದರ ಇಳಿಕೆ: ಟೊಮೆಟೊ ಏರಿಕೆ

ಮಂಡ್ಯ | ಚಳಿಯ ಪರಿಣಾಮ: ಟೊಮೆಟೊ ದುಬಾರಿ, ಬೀನ್ಸ್‌ ದರ ನಿಯಂತ್ರಣ

ಕಳೆದ ನಾಲ್ಕೈದು ದಿನಗಳಿಂದ ಹವಾಮಾನ ವೈಪರೀತ್ಯ ಉಂಟಾಗಿದ್ದು ಕೆಲವು ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಟೊಮೆಟೊ ಬೆಲೆ ಕೆ.ಜಿ 40ಕ್ಕೆ ಏರಿಕೆಯಾಗಿದ್ದು ಗ್ರಾಹಕರಿಗೆ ಹೊರೆ ಉಂಟಾಗಿದೆ.
Last Updated 15 ನವೆಂಬರ್ 2023, 14:27 IST
ಮಂಡ್ಯ | ಚಳಿಯ ಪರಿಣಾಮ: ಟೊಮೆಟೊ ದುಬಾರಿ, ಬೀನ್ಸ್‌ ದರ ನಿಯಂತ್ರಣ

ಚೇಳೂರು | ಟೊಮೊಟೊ ಬೆಲೆಕುಸಿತ: ರೈತ ಕಂಗಾಲು

ಟೊಮೆಟೊ ಬೆಲೆ ದಿಢೀರ್‌ ಕುಸಿತವಾಗಿದ್ದು, ತಾಲ್ಲೂಕಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆ ಬೆಳೆದ ರೈತರು ಕಂಗಾಲಾಗಿದ್ದಾರೆ.
Last Updated 13 ಅಕ್ಟೋಬರ್ 2023, 6:09 IST
ಚೇಳೂರು | ಟೊಮೊಟೊ ಬೆಲೆಕುಸಿತ: ರೈತ ಕಂಗಾಲು

ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿತ: ಬೆಳೆಗಾರರು ಕಂಗಾಲು

ಚಿಂತಾಮಣಿ: ಜುಲೈ-ಆಗಸ್ಟ್ ಮಾಹೆಯಲ್ಲಿ ಬೆಲೆ ಗಗನಕ್ಕೇರಿ ದೇಶಾದ್ಯಂತ ಸದ್ದು ಮಾಡಿದ್ದು ಕೆಂಪು ಸುಂದರಿ ಟೊಮೆಟೊ ಈಗ ಬೆಲೆ ಕುಸಿತದಿಂದ ತತ್ತರಿಸುತ್ತಿದೆ. 15 ಕೆ ಜಿ. ಬಾಕ್ಸ್ 2500...
Last Updated 24 ಸೆಪ್ಟೆಂಬರ್ 2023, 14:29 IST
ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿತ: ಬೆಳೆಗಾರರು ಕಂಗಾಲು

ಕಲಬುರಗಿ | ಟೊಮೆಟೊಗೆ ಅತಿ ಕನಿಷ್ಠ ಬೆಲೆ: ಕೆ.ಜಿಗೆ ₹10 ರಂತೆ ಮಾರಾಟ

ಕಡಿಮೆಯಾಗದ ಹಸಿ ಮೆಣಸಿನಕಾಯಿ ದರ
Last Updated 20 ಸೆಪ್ಟೆಂಬರ್ 2023, 15:59 IST
ಕಲಬುರಗಿ | ಟೊಮೆಟೊಗೆ ಅತಿ ಕನಿಷ್ಠ ಬೆಲೆ: ಕೆ.ಜಿಗೆ ₹10 ರಂತೆ ಮಾರಾಟ

ಕೆ.ಜಿ ಟೊಮೆಟೊಗೆ ಈಗ ಕೇವಲ ₹10!

ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ನಡೆದ ಹರಾಜಿನಲ್ಲಿ ಅತ್ಯಂತ ತೀರಾ ಕಡಿಮೆ ಬೆಲೆಗೆ ಟೊಮೆಟೊ ಹರಾಜಾಗಿದೆ.
Last Updated 7 ಸೆಪ್ಟೆಂಬರ್ 2023, 20:18 IST
ಕೆ.ಜಿ ಟೊಮೆಟೊಗೆ ಈಗ ಕೇವಲ ₹10!

ಕೋಲಾರ: 15 ಕೆ.ಜಿ ಟೊಮೆಟೊ ಬಾಕ್ಸ್‌ಗೆ ಕನಿಷ್ಠ ₹ 50

ಕೋಲಾರ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬುಧವಾರ ನಡೆದ ಹರಾಜಿನಲ್ಲಿ ಎರಡು ತಿಂಗಳಿನಲ್ಲೇ ತೀರಾ ಕಡಿಮೆ ಬೆಲೆಗೆ ಟೊಮೆಟೊ ಹರಾಜಾಗಿದೆ.
Last Updated 31 ಆಗಸ್ಟ್ 2023, 7:44 IST
ಕೋಲಾರ: 15 ಕೆ.ಜಿ ಟೊಮೆಟೊ ಬಾಕ್ಸ್‌ಗೆ ಕನಿಷ್ಠ ₹ 50
ADVERTISEMENT

550 ಕೆ.ಜಿ ಟೊಮೆಟೊ ಕಳ್ಳತನ

ಬೆಂಗಳೂರು: ಹಲಸೂರು ಬಳಿಯ ಮರ್ಫಿ ಟೌನ್‌ನಲ್ಲಿರುವ ತರಕಾರಿ ಅಂಗಡಿಯೊಂದರಲ್ಲಿ 550 ಕೆ.ಜಿ ಟೊಮೆಟೊ ಕಳ್ಳತನವಾಗಿದ್ದು, ಈ ಸಂಬಂಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 18 ಆಗಸ್ಟ್ 2023, 23:12 IST
550 ಕೆ.ಜಿ ಟೊಮೆಟೊ ಕಳ್ಳತನ

ಉಡುಪಿ: ಟೊಮೆಟೊ ದರ ಇಳಿಮುಖ

ಆಳಸಮುದ್ರ ಮೀನುಗಾರಿಕೆ ಆರಂಭ: ಮೀನಿದ ದರ ಇಳಿಕೆ ಸಂಭವ
Last Updated 18 ಆಗಸ್ಟ್ 2023, 6:11 IST
ಉಡುಪಿ: ಟೊಮೆಟೊ ದರ ಇಳಿಮುಖ

ಕೋಲಾರ ಎಪಿಎಂಸಿ ಮಾರುಕಟ್ಟೆ: ಕೆ.ಜಿ. ಟೊಮೆಟೊ ಬೆಲೆ ₹30ಕ್ಕೆ ಕುಸಿತ!

15 ಕೆ.ಜಿ ಟೊಮೆಟೊ ಬಾಕ್ಸ್‌ ₹ 500ಕ್ಕೆ ಹರಾಜು
Last Updated 17 ಆಗಸ್ಟ್ 2023, 16:00 IST
ಕೋಲಾರ ಎಪಿಎಂಸಿ ಮಾರುಕಟ್ಟೆ: ಕೆ.ಜಿ. ಟೊಮೆಟೊ ಬೆಲೆ ₹30ಕ್ಕೆ ಕುಸಿತ!
ADVERTISEMENT
ADVERTISEMENT
ADVERTISEMENT