ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

Tom moody

ADVERTISEMENT

ಐಪಿಎಲ್: ಎಲ್‌ಎಸ್‌ಜಿ ತಂಡದ ಜಾಗತಿಕ ಕ್ರಿಕೆಟ್ ನಿರ್ದೇಶಕರಾಗಿ ಟಾಮ್ ಮೂಡಿ ನೇಮಕ

Tom Moody Appointment: ಲಖನೌ ಸೂಪರ್ ಜೈಂಟ್ಸ್ ತಂಡ ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಟಾಮ್ ಮೂಡಿ ಅವರನ್ನು ಜಾಗತಿಕ ಕ್ರಿಕೆಟ್ ನಿರ್ದೇಶಕರಾಗಿ ನೇಮಕ ಮಾಡಿದೆ. ಮೊದಲು ಅವರು ಸನ್‌ರೈಸರ್ಸ್ ಹೈದರಾಬಾದ್‌ಗೆ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.
Last Updated 4 ನವೆಂಬರ್ 2025, 7:20 IST
ಐಪಿಎಲ್: ಎಲ್‌ಎಸ್‌ಜಿ ತಂಡದ ಜಾಗತಿಕ ಕ್ರಿಕೆಟ್ ನಿರ್ದೇಶಕರಾಗಿ ಟಾಮ್ ಮೂಡಿ ನೇಮಕ

ರೋಹಿತ್, ವಾರ್ನರ್ ಹೊಗಳಿದ ಮೂಡಿ

‘ಭಾರತದ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಟ್ವೆಂಟಿ–20 ಕ್ರಿಕೆಟ್‌ನ ಉತ್ತಮ ಆರಂಭಿಕ ಬ್ಯಾಟ್ಸ್‌ಮನ್‌ಗಳು’ ಎಂದು ಹಿರಿಯ ಆಲ್‌ರೌಂಡರ್ ಟಾಮ್ ಮೂಡಿ ಅಭಿಪ್ರಾಯಪಟ್ಟಿದ್ದಾರೆ.
Last Updated 4 ಏಪ್ರಿಲ್ 2020, 20:00 IST
ರೋಹಿತ್, ವಾರ್ನರ್ ಹೊಗಳಿದ ಮೂಡಿ

ಯಾರಾಗಲಿದ್ದಾರೆ ಟೀಂ ಇಂಡಿಯಾ ಕೋಚ್‌? ಸಂದರ್ಶನಕ್ಕೆ ಆರು ಮಂದಿ ಹೆಸರು ಅಂತಿಮ

ಭಾರತದ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಗೆ ರವಿ ಶಾಸ್ತ್ರಿ, ಆಸ್ಟ್ರೇಲಿಯಾದ ಟಾಮ್‌ ಮೂಡಿ ಸೇರಿದಂತೆ ಆರು ಮಂದಿ ಹೆಸರುಗಳನ್ನು ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿ(ಸಿಎಸಿ) ಸಂದರ್ಶನಕ್ಕೆ ಆಯ್ಕೆ ಮಾಡಿದೆ.
Last Updated 13 ಆಗಸ್ಟ್ 2019, 5:56 IST
ಯಾರಾಗಲಿದ್ದಾರೆ ಟೀಂ ಇಂಡಿಯಾ ಕೋಚ್‌? ಸಂದರ್ಶನಕ್ಕೆ ಆರು ಮಂದಿ ಹೆಸರು ಅಂತಿಮ

ಕೋಚ್‌ ಹುದ್ದೆ ರೇಸ್‌ನಲ್ಲಿ ಮೂಡಿ, ಜಯವರ್ಧನೆ

ರವಿ ಶಾಸ್ತ್ರಿ ಮೇಲೆ ಹೆಚ್ಚಿದ ಒತ್ತಡ
Last Updated 31 ಜುಲೈ 2019, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT