ಬುಧವಾರ, ಮೇ 27, 2020
27 °C

ರೋಹಿತ್, ವಾರ್ನರ್ ಹೊಗಳಿದ ಮೂಡಿ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ‘ಭಾರತದ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿ ಯಾದ ಡೇವಿಡ್ ವಾರ್ನರ್ ಟ್ವೆಂಟಿ–20 ಕ್ರಿಕೆಟ್‌ನ ಉತ್ತಮ ಆರಂಭಿಕ ಬ್ಯಾಟ್ಸ್‌ಮನ್‌ಗಳು’ ಎಂದು ಹಿರಿಯ ಆಲ್‌ರೌಂಡರ್ ಟಾಮ್ ಮೂಡಿ ಅಭಿಪ್ರಾಯಪಟ್ಟಿದ್ದಾರೆ.

‘ಭಾರತದಲ್ಲಿ ಕ್ರಿಕೆಟ್ ಅಮೋಘ ಅಭಿವೃದ್ಧಿ ಕಾಣುತ್ತಿದೆ. ಇಲ್ಲಿ ಪ್ರತಿಭೆ ಗಳಿಗೆ ಕೊರತೆಯೇ ಇಲ್ಲ. ಯುವ ಆಟ ಗಾರರ ಪೈಕಿ ಶುಭಮನ್ ಗಿಲ್ ಅವರ ಸಾಧನೆಯನ್ನು ಮರೆಯುವಂತಿಲ್ಲ’ ಎಂದು ಮೂಡಿ ಪ್ರಶಂಸಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು