ಭಾನುವಾರ, 9 ನವೆಂಬರ್ 2025
×
ADVERTISEMENT

Rohit Sharma

ADVERTISEMENT

ICC Ranking: ಅಗ್ರಸ್ಥಾನದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ರೋಹಿತ್

Rohit Sharma No.1: ಭಾರತ ತಂಡದ ನಿಕಟಪೂರ್ವ ನಾಯಕ ರೋಹಿತ್ ಶರ್ಮಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಇದೇ ಮೊದಲ ಬಾರಿ ಅಗ್ರಸ್ಥಾನಕ್ಕೇರಿದ್ದಾರೆ.
Last Updated 29 ಅಕ್ಟೋಬರ್ 2025, 11:30 IST
ICC Ranking: ಅಗ್ರಸ್ಥಾನದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ರೋಹಿತ್

ರೋಹಿತ್‌–ಕೊಹ್ಲಿಯನ್ನು ಟೀಕಿಸುವವರು ಜಿರಳೆಗಳು: ಡಿವಿಲಿಯರ್ಸ್

AB de Villiers Reaction: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎ.ಬಿ. ಡಿವಿಲಿಯರ್ಸ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಟೀಕಿಸುವವರನ್ನು ‘ಜಿರಳೆಗಳು’ ಎಂದು ಕರೆದಿದ್ದು, ಇಬ್ಬರೂ ತಮ್ಮ ಪೀಳಿಗೆಯ ಅತ್ಯುತ್ತಮ ಆಟಗಾರರು ಎಂದಿದ್ದಾರೆ.
Last Updated 28 ಅಕ್ಟೋಬರ್ 2025, 12:20 IST
ರೋಹಿತ್‌–ಕೊಹ್ಲಿಯನ್ನು ಟೀಕಿಸುವವರು ಜಿರಳೆಗಳು: ಡಿವಿಲಿಯರ್ಸ್

ವೃತ್ತಿ ಜೀವನ ಹೊರತುಪಡಿಸಿ ಜೀವನದಲ್ಲಿ ಸಾಧಿಸಲು ಹಲವು ಸಂಗತಿಗಳಿವೆ: ರೋಹಿತ್ ಶರ್ಮಾ

Cricket Series: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಶತಕ ಸಿಡಿಸಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದ ರೋಹಿತ್ ಶರ್ಮಾ ಅವರು ವೃತ್ತಿ ಬದುಕಿನ ಹೊರತಾಗಿ ಜೀವನದಲ್ಲಿ ಸಾಧಿಸಬೇಕಾದ ಹಲವಾರು ವಿಷಯಗಳಿವೆ ಎಂದು ಹೇಳಿದ್ದಾರೆ.
Last Updated 27 ಅಕ್ಟೋಬರ್ 2025, 6:01 IST
ವೃತ್ತಿ ಜೀವನ ಹೊರತುಪಡಿಸಿ ಜೀವನದಲ್ಲಿ ಸಾಧಿಸಲು ಹಲವು ಸಂಗತಿಗಳಿವೆ: ರೋಹಿತ್ ಶರ್ಮಾ

IND vs AUS | ಆಸೀಸ್ ವಿರುದ್ಧ ಆಕರ್ಷಕ ಅರ್ಧಶತಕ: ಸಚಿನ್ ದಾಖಲೆ ಮುರಿದ ವಿರಾಟ್

Sachin Tendulkar Record: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ, ಗುರಿ ಬೆನ್ನಟ್ಟುವಾಗ ಅತೀ ಹೆಚ್ಚು 50+ ರನ್ ಸಿಡಿಸಿದ್ದ ದಾಖಲೆ ಹೊಂದಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಹಿಂದಿಕ್ಕಿದ್ದಾರೆ.
Last Updated 25 ಅಕ್ಟೋಬರ್ 2025, 11:35 IST
IND vs AUS | ಆಸೀಸ್ ವಿರುದ್ಧ ಆಕರ್ಷಕ ಅರ್ಧಶತಕ: ಸಚಿನ್ ದಾಖಲೆ ಮುರಿದ ವಿರಾಟ್

ಆಸೀಸ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್‌, ವಿರಾಟ್ ಬರೆದ ದಾಖಲೆಗಳಿವು..

Cricket Records: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ 9 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಭಾರತವು ವೈಟ್‌ವಾಶ್‌ನಿಂದ ಪಾರಾಗಿದೆ. ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಬೃಹತ್ ದಾಖಲೆಗಳನ್ನು ನಿರ್ಮಿಸಿದರು.
Last Updated 25 ಅಕ್ಟೋಬರ್ 2025, 11:16 IST
ಆಸೀಸ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್‌, ವಿರಾಟ್ ಬರೆದ ದಾಖಲೆಗಳಿವು..

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ಸ್: ಸಂಗಕ್ಕರ ದಾಖಲೆ ಮುರಿದ ಕೊಹ್ಲಿ

ODI Cricket Record: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕುಮಾರ್ ಸಂಗಾಕ್ಕರ ಅವರ 14,234 ರನ್ ದಾಖಲೆಯನ್ನು ಮುರಿದು, ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರರಾದರು.
Last Updated 25 ಅಕ್ಟೋಬರ್ 2025, 10:47 IST
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ಸ್: ಸಂಗಕ್ಕರ ದಾಖಲೆ ಮುರಿದ ಕೊಹ್ಲಿ

Ind vs AUS | ರೋ–ಕೊ ಜೋಡಿ ಕಮಾಲ್: ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು

ರೋಹಿತ್ ಶರ್ಮಾ ಅವರ ಭರ್ಜರಿ ಶತಕ ಹಾಗೂ ವಿರಾಟ್ ಕೊಹ್ಲಿಯವರ ಸೊಗಸಾದ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
Last Updated 25 ಅಕ್ಟೋಬರ್ 2025, 10:37 IST
Ind vs AUS | ರೋ–ಕೊ ಜೋಡಿ ಕಮಾಲ್: ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು
ADVERTISEMENT

Ind vs Aus ODI: ಸಿಡ್ನಿಯಲ್ಲಿ ರೋ‍ಹಿತ್–ಕೊಹ್ಲಿ ಅಂತಿಮ ಆಟ?

Rohit Kohli Last Match: ಸಿಡ್ನಿಯಲ್ಲಿ ಶನಿವಾರ ನಡೆಯುವ ಏಕದಿನ ಪಂದ್ಯ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಅಂತಿಮವಾಗುವ ಸಾಧ್ಯತೆಯಿದ್ದು, ಅಭಿಮಾನಿಗಳು ಭಾವುಕ ನಿರೀಕ್ಷೆಯಲ್ಲಿ ನಿರೀಕ್ಷಿಸುತ್ತಿದ್ದಾರೆ.
Last Updated 24 ಅಕ್ಟೋಬರ್ 2025, 23:30 IST
Ind vs Aus ODI: ಸಿಡ್ನಿಯಲ್ಲಿ ರೋ‍ಹಿತ್–ಕೊಹ್ಲಿ ಅಂತಿಮ ಆಟ?

ಆಸೀಸ್ ವಿರುದ್ಧದ ಸರಣಿ ಸೋಲಿನ ನಡುವೆಯೂ ಗಂಗೂಲಿ ದಾಖಲೆ ಮುರಿದ ರೋಹಿತ್

Rohit Sharma Record: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 73 ರನ್ ಸಿಡಿಸಿದ ರೋಹಿತ್ ಶರ್ಮಾ, ಸೌರವ್ ಗಂಗೂಲಿ ಅವರ 11,221 ರನ್‌ಗಳ ದಾಖಲೆಯನ್ನು ಮುರಿದು ಭಾರತದ ಪರ ಮೂರನೇ ಅತೀ ಹೆಚ್ಚು ರನ್ ಗಳಿಸಿದ ಆಟಗಾರರಾದರು.
Last Updated 24 ಅಕ್ಟೋಬರ್ 2025, 7:20 IST
ಆಸೀಸ್ ವಿರುದ್ಧದ ಸರಣಿ ಸೋಲಿನ ನಡುವೆಯೂ ಗಂಗೂಲಿ ದಾಖಲೆ ಮುರಿದ ರೋಹಿತ್

Aus vs Ind ODI: ಎರಡನೇ ಪಂದ್ಯದಲ್ಲೂ ಸೋತು ಸರಣಿ ಕೈಚೆಲ್ಲಿದ ಭಾರತ

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ಭಾರತ ತಂಡ ಎರಡು ವಿಕೆಟ್‌ಗಳ ಸೋಲನುಭವಿಸಿದೆ. ಆ ಮೂಲಕ ಸರಣಿಯನ್ನು ಕೈಚೆಲ್ಲಿದೆ.
Last Updated 23 ಅಕ್ಟೋಬರ್ 2025, 12:44 IST
Aus vs Ind ODI: ಎರಡನೇ ಪಂದ್ಯದಲ್ಲೂ ಸೋತು ಸರಣಿ ಕೈಚೆಲ್ಲಿದ ಭಾರತ
ADVERTISEMENT
ADVERTISEMENT
ADVERTISEMENT