ಮಲಯಾಳಂ ಸಿನಿಮಾ ರಂಗದಲ್ಲಿ ಬ್ಯುಸಿ ನಟ ಟೊವಿನೊ
ಮಾಲಿವುಡ್ನಲ್ಲಿ ಈ ವರ್ಷ ಅತಿ ಹೆಚ್ಚು ಯಶಸ್ವಿ ಚಿತ್ರಗಳನ್ನು ನೀಡಿರುವ ಖ್ಯಾತಿ ಯುವ ನಟ ಟೊವಿನೊ ಥಾಮಸ್ಗೆ ಸಲ್ಲುತ್ತದೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಮೂಲಕ ಅವರು ಕೇರಳದಲ್ಲಿ ಮನೆಮಾತಾಗಿದ್ದಾರೆ.Last Updated 26 ಸೆಪ್ಟೆಂಬರ್ 2019, 19:30 IST