‘ಕ್ಯಾಪ್ಟನ್ ಕೂಲ್’ ವ್ಯಾಪಾರ ಚಿಹ್ನೆಯಾಗಿ ಬಳಸುವ ಧೋನಿ ಯೋಜನೆ ಸಾಕಾರ ಸನಿಹ
Captain Cool trademark move: 'ಕ್ಯಾಪ್ಟನ್ ಕೂಲ್' ಅನ್ನು ವ್ಯಾಪಾರ ಚಿಹ್ನೆಯಾಗಿ ಬಳಸಲು ಧೋನಿ ಮುಂದಾಗಿದ್ದು, ಯಾವುದೇ ತಕರಾರು ಇಲ್ಲದಿದ್ದರೆ ಅಧಿಕೃತವಾಗಿ ಅಂಗೀಕಾರವಾಗುವ ಸಾಧ್ಯತೆ ದಟ್ಟವಾಗಿದೆ.Last Updated 30 ಜೂನ್ 2025, 13:26 IST