ಸೋಮವಾರ, 18 ಆಗಸ್ಟ್ 2025
×
ADVERTISEMENT

Traffic fines

ADVERTISEMENT

ಟ್ರಾಫಿಕ್‌ನಲ್ಲಿ ಸಿಲುಕುವುದಾದರೆ ಟೋಲ್ ಏಕೆ ಕಟ್ಟಬೇಕು: ಸುಪ್ರೀಂ ಕೋರ್ಟ್ ಪ್ರಶ್ನೆ

NHAI Toll Case: ‘ರಾಷ್ಟ್ರೀಯ ಹೆದ್ದಾರಿ ಮಾರ್ಗಲ್ಲಿ 65 ಕಿ.ಮೀವರೆಗೆ ಕ್ರಮಿಸಲು 12 ಗಂಟೆಗಳ ಕಾಲ ಟ್ರಾಫಿಕ್‌ ದಟ್ಟಣೆಯಲ್ಲಿ ಪ್ರಯಾಣಿಕ ಸೆಣಸಾಡಬೇಕು ಎನ್ನುವಂತಾದರೆ ಆತ ಏಕೆ ಟೋಲ್‌ ಪಾವತಿಸಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು (ಎನ್‌ಎಚ್‌ಎಐ) ಸುಪ್ರೀಂಕೋರ್ಟ್‌ ಸೋಮವಾರ ಪ್ರಶ್ನಿಸಿದೆ.
Last Updated 18 ಆಗಸ್ಟ್ 2025, 16:00 IST
ಟ್ರಾಫಿಕ್‌ನಲ್ಲಿ ಸಿಲುಕುವುದಾದರೆ ಟೋಲ್ ಏಕೆ ಕಟ್ಟಬೇಕು: ಸುಪ್ರೀಂ ಕೋರ್ಟ್ ಪ್ರಶ್ನೆ

VIDEO | ಪಾರ್ಕಿಂಗ್‌: ಬೆಂಗಳೂರಿನ ಯಶವಂತಪುರದಲ್ಲಿ ಪಾಳು ಬಿದ್ದ ಕಟ್ಟಡ !

ಹೈಟೆಕ್‌ ಕಟ್ಟಡವಿದ್ದರೂ ಬಳಕೆಗೆ ಹಿಂದೇಟು
Last Updated 28 ಜುಲೈ 2025, 15:30 IST
VIDEO | ಪಾರ್ಕಿಂಗ್‌: ಬೆಂಗಳೂರಿನ ಯಶವಂತಪುರದಲ್ಲಿ ಪಾಳು ಬಿದ್ದ ಕಟ್ಟಡ !

ಸಂಚಾರ ನಿಯಮ ಉಲ್ಲಂಘನೆ: 1,408 ಪ್ರಕರಣ ದಾಖಲು, ₹7.38 ಲಕ್ಷ ದಂಡ

ಸಂಚಾರ ಪಶ್ಚಿಮ ವಿಭಾಗದ ಪೊಲೀಸರ ಕಾರ್ಯಾಚರಣೆ
Last Updated 3 ಜೂನ್ 2025, 14:49 IST
ಸಂಚಾರ ನಿಯಮ ಉಲ್ಲಂಘನೆ: 1,408 ಪ್ರಕರಣ ದಾಖಲು, ₹7.38 ಲಕ್ಷ ದಂಡ

ಕಾರಿನ ಸನ್ ರೂಫ್ ತೆರೆದು ಮುದ್ದಾಡಿದ ಜೋಡಿ; ಅಸಭ್ಯ ವರ್ತನೆ ಆರೋಪದಡಿ ದಂಡ

Traffic Violation Fine: ಚಲಿಸುತ್ತಿದ್ದ ಕಾರಿನ ಸನ್‌ ರೂಫ್ ತೆರೆದು, ಎದ್ದು ನಿಂತು ಜೋಡಿಯೊಂದು ಅಸಭ್ಯ ವರ್ತನೆ ತೋರಿದ್ದ ಪ್ರಕರಣದಲ್ಲಿ ಕಾರಿನ ಮಾಲೀಕನಿಗೆ ಸಂಚಾರ ಪೊಲೀಸರು ದಂಡ‌ ವಿಧಿಸಿದ್ದಾರೆ.
Last Updated 28 ಮೇ 2025, 14:49 IST
ಕಾರಿನ ಸನ್ ರೂಫ್ ತೆರೆದು ಮುದ್ದಾಡಿದ ಜೋಡಿ; ಅಸಭ್ಯ ವರ್ತನೆ ಆರೋಪದಡಿ ದಂಡ

ಅತಿ ವೇಗದ ವಾಹನ ಚಲಾವಣೆ: ₹2.30 ಲಕ್ಷ ದಂಡ ಸಂಗ್ರಹಿಸಿದ ಬೆಂಗಳೂರು ಪೊಲೀಸರು

ಮದ್ಯಪಾನ ಮಾಡಿ ಹಾಗೂ ಅತಿ ವೇಗದ ವಾಹನ ಚಲಾಯಿಸುವವರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 3 ಫೆಬ್ರುವರಿ 2025, 3:10 IST
ಅತಿ ವೇಗದ ವಾಹನ ಚಲಾವಣೆ: ₹2.30 ಲಕ್ಷ ದಂಡ ಸಂಗ್ರಹಿಸಿದ ಬೆಂಗಳೂರು ಪೊಲೀಸರು

ದಾವಣಗೆರೆ | ಸಂಚಾರ ನಿಯಮ ಉಲ್ಲಂಘನೆ: ₹16 ಕೋಟಿ ದಂಡ ಬಾಕಿ

ದಂಡ ಪಾವತಿಗೆ ವಾಹನ ಸವಾರರ ನಿರಾಸಕ್ತಿ; ಪೊಲೀಸ್‌ ಇಲಾಖೆ ನಿಸ್ಸಹಾಯಕತೆ
Last Updated 2 ಜನವರಿ 2025, 5:56 IST
ದಾವಣಗೆರೆ | ಸಂಚಾರ ನಿಯಮ ಉಲ್ಲಂಘನೆ: ₹16 ಕೋಟಿ ದಂಡ ಬಾಕಿ

ರಸ್ತೆಗೆ ಅಡ್ಡಲಾಗಿ ಕಂಟೇನರ್ ನಿಲುಗಡೆ: ಚಾಲಕನ ವಿರುದ್ಧ ಎಫ್‌ಐಆರ್

ಚಂದಾಪುರ, ಬೊಮ್ಮನಹಳ್ಳಿ ಮಾರ್ಗದಲ್ಲಿ ಚಾಲಕರ ಪರದಾಟ
Last Updated 19 ಡಿಸೆಂಬರ್ 2024, 20:18 IST
ರಸ್ತೆಗೆ ಅಡ್ಡಲಾಗಿ ಕಂಟೇನರ್ ನಿಲುಗಡೆ: 
ಚಾಲಕನ ವಿರುದ್ಧ ಎಫ್‌ಐಆರ್
ADVERTISEMENT

ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: 498 ಪ್ರಕರಣ ದಾಖಲು

ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರು ಹಾಗೂ ಸವಾರರ ವಿರುದ್ಧ ಪಶ್ಚಿಮ ಸಂಚಾರ ವಿಭಾಗದ ಪೊಲೀಸರು 498 ಪ್ರಕರಣ ದಾಖಸಿಕೊಂಡು ದಂಡ ವಿಧಿಸಿದ್ದಾರೆ.
Last Updated 29 ಅಕ್ಟೋಬರ್ 2024, 14:47 IST
ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: 498 ಪ್ರಕರಣ ದಾಖಲು

ಮಗನಿಂದ ಸ್ಕೂಟರ್ ಚಾಲನೆ: ಅಮ್ಮನಿಗೆ ₹30 ಸಾವಿರ ದಂಡ!

ಚಾಲನಾ ಪರವಾನಗಿ (ಲೈಸೆನ್ಸ್) ಇಲ್ಲದಿದ್ದರೂ ಅಪ್ರಾಪ್ತ ವಯಸ್ಸಿನ ಮಗನಿಗೆ ಚಾಲನೆ ಮಾಡಲು ಸ್ಕೂಟರ್ ಕೊಟ್ಟಿದ್ದ ತಾಯಿಗೆ ಇಲ್ಲಿನ 3ನೇ ಎಸಿಜೆ ಹಾಗೂ ಜೆಎಂಎಫ್ ನ್ಯಾಯಾಲಯ ₹30 ಸಾವಿರ ದಂಡ ವಿಧಿಸಿದೆ.
Last Updated 8 ಫೆಬ್ರುವರಿ 2024, 3:59 IST
ಮಗನಿಂದ ಸ್ಕೂಟರ್ ಚಾಲನೆ: ಅಮ್ಮನಿಗೆ ₹30 ಸಾವಿರ ದಂಡ!

ಬೆಂಗಳೂರು: ಬಾಲಕನಿಗೆ ಬೈಕ್‌ ನೀಡಿದ ಮಾಲೀಕನಿಗೆ ದಂಡ

ಬಾಲಕನಿಗೆ ಬೈಕ್‌ ಚಾಲನೆ ಮಾಡಲು ಕೊಟ್ಟ ಮಾಲೀಕನಿಗೆ 2ನೇ ಎಂಎಂಟಿಸಿ ಸಂಚಾರ ನ್ಯಾಯಾಲಯವು ₹ 22,200 ದಂಡ ವಿಧಿಸಿದೆ. ಬೈಕ್‌ ಮಾಲೀಕ ಸೆಲ್ವಂ(59)ನನ್ನು ನ್ಯಾಯಾಲಯ ದೋಷಿ ಎಂದು ಹೇಳಿದ್ದು ದಂಡ ವಿಧಿಸಿ ಆದೇಶಿಸಿದೆ.
Last Updated 22 ಜನವರಿ 2024, 21:06 IST
ಬೆಂಗಳೂರು: ಬಾಲಕನಿಗೆ ಬೈಕ್‌ ನೀಡಿದ ಮಾಲೀಕನಿಗೆ ದಂಡ
ADVERTISEMENT
ADVERTISEMENT
ADVERTISEMENT