ಎಂ.ಜಿ. ರಸ್ತೆಗೆ ಬಂದ ಯಮ ಧರ್ಮರಾಯ!
ಎಂ.ಜಿ.ರಸ್ತೆಯ ಕಾವೇರಿ ಎಂಪೋರಿಯಂ ವೃತ್ತದ ಬಳಿ ಮಂಗಳವಾರ ಮಧ್ಯಾಹ್ನ ಕಾರು, ಬೈಕ್ ಸವಾರರು ಇದ್ದಕ್ಕಿದ್ದಂತೆ ಕ್ಷಣಕಾಲ ವಿಚಲಿತರಾದರು. ತಲೆಮೇಲೆ ದೊಡ್ಡ ಕಿರೀಟ, ಕಪ್ಪನೆಯ ಉಡುಪು ತೊಟ್ಟು ಹೆಗಲ ಮೇಲೆ ಗಧೆ ಇಟ್ಟುಕೊಂಡು ದಪ್ಪನೆಯ ಮೀಸೆ ತಿರುವುತ್ತಾ ಅಲ್ಲಿ ಯಮಧರ್ಮರಾಯ ನಿಂತಿದ್ದ!Last Updated 10 ಜುಲೈ 2018, 15:55 IST