ಪ್ರಯಾಣಿಕರ ಗಮನಕ್ಕೆ: ಶಿವಮೊಗ್ಗ, ಹುಬ್ಬಳ್ಳಿಗೆ ತೆರಳುವ ಹಲವು ರೈಲುಗಳು ರದ್ದು
Railway Line Block: ರಾಷ್ಟ್ರೀಯ ಹೆದ್ದಾರಿ 206ರ ಲೆವೆಲ್ ಕ್ರಾಸಿಂಗ್ ಕಾಮಗಾರಿಯಿಂದ ಬಿರೂರು–ತಾಳಗುಪ್ಪ ಹಾಗೂ ಅರಸೀಕೆರೆ ಮಾರ್ಗಗಳಲ್ಲಿ ಕೆಲವು ರೈಲುಗಳು ರದ್ದು, ಕೆಲವು ತಡವಾಗಿ ಹಾಗೂ ನಿಯಂತ್ರಣದೊಂದಿಗೆ ಸಂಚರಿಸಲಿವೆ.Last Updated 13 ಫೆಬ್ರುವರಿ 2026, 12:38 IST