ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Transgender bill

ADVERTISEMENT

ಅಮೆರಿಕ ರಕ್ಷಣಾ ಇಲಾಖೆ: ಲೈಂಗಿಕ ಅಲ್ಪಸಂಖ್ಯಾತರ ಹೊಸ ನಿಯಮ ಜಾರಿ

ಅಮೆರಿಕದ ಸೇನೆಗೆ ಲೈಂಗಿಕ ಅಲ್ಪಸಂಖ್ಯಾತರ ಸೇರ್ಪಡೆಗೆ ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನಿರ್ಬಂಧ ವಿಧಿಸಿದ್ದರು. ಇದೀಗ ಅಮೆರಿಕದ ರಕ್ಷಣಾ ಇಲಾಖೆಯು(ಪೆಂಟಗನ್‌) ಈ ನೀತಿಯನ್ನು ಅಳಿಸಿ ಹಾಕಿ, ಹೊಸ ನಿಯಮಗಳನ್ನು ಹೊರಡಿಸಿದೆ.
Last Updated 1 ಏಪ್ರಿಲ್ 2021, 7:00 IST
ಅಮೆರಿಕ ರಕ್ಷಣಾ ಇಲಾಖೆ: ಲೈಂಗಿಕ ಅಲ್ಪಸಂಖ್ಯಾತರ ಹೊಸ ನಿಯಮ ಜಾರಿ

ಸಮಾಜಕ್ಕೆ ಸ್ಫೂರ್ತಿಯಾಗುವೆ: ಕೇರಳದ ಲಿಂಗ ಪರಿವರ್ತಿತೆ ಹೇಳಿಕೆ

ಎನ್‌ಸಿಸಿ ಸೇರಲು ಕೇರಳ ಹೈಕೋರ್ಟ್‌ ಅನುಮತಿ ನೀಡಿದ ಬಳಿಕ ಹೀನಾ ಹನೀಫ್‌ ಪ್ರತಿಕ್ರಿಯೆ
Last Updated 18 ಮಾರ್ಚ್ 2021, 10:06 IST
ಸಮಾಜಕ್ಕೆ ಸ್ಫೂರ್ತಿಯಾಗುವೆ: ಕೇರಳದ ಲಿಂಗ ಪರಿವರ್ತಿತೆ ಹೇಳಿಕೆ

ಮಸೂದೆ ವಿರೋಧಿಸಿ ತೃತೀಯ ಲಿಂಗಿಗಳ ಪ್ರತಿಭಟನೆ

ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ತೃತೀಯ ಲಿಂಗಿಗಳ ಮಸೂದೆ ವಿರುದ್ಧ ಆಶೋದಯ ಸಮಿತಿಯ ನೇತೃತ್ವದಲ್ಲಿ ತೃತೀಯ ಲಿಂಗಿಗಳು ನಗರದಲ್ಲಿ ಪ್ರತಿಭಟನಾ ಜಾಥಾ ನಡೆಸಿದರು.
Last Updated 10 ಡಿಸೆಂಬರ್ 2019, 12:52 IST
ಮಸೂದೆ ವಿರೋಧಿಸಿ ತೃತೀಯ ಲಿಂಗಿಗಳ ಪ್ರತಿಭಟನೆ

ತೃತೀಯ ಲಿಂಗಿಗಳಿಗೆ ರಕ್ಷಣೆಯ ಹಕ್ಕು

ತೃತೀಯ ಲಿಂಗಿ
Last Updated 26 ನವೆಂಬರ್ 2019, 19:31 IST
ತೃತೀಯ ಲಿಂಗಿಗಳಿಗೆ ರಕ್ಷಣೆಯ ಹಕ್ಕು

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಮಸೂದೆ 2018: ವಿರೋಧ ಏಕೆ?

ಸದ್ಯ 27 ತಿದ್ದುಪಡಿಗಳೊಂದಿಗೆ ಅನುಮೋದನೆ ಪಡೆದಿರುವ ಮಸೂದೆಯಲ್ಲಿಯೂ ತಾರತಮ್ಯದ ಅಂಶಗಳು ಇವೆ. ಹೀಗಾಗಿ ಅದನ್ನು ಪುನಃ ತಿದ್ದುಪಡಿಗೆ ಒಳಪಡಿಸಬೇಕು ಎಂದು ಲೈಂಗಿಕ ಅಲ್ಪಸಂಖ್ಯಾತರು ಆಗ್ರಹಿಸಿದ್ದಾರೆ. ಮಸೂದೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ಚ್ಯುತಿತರುವ ಹಲವುಅಂಶಗಳಿವೆ ಎಂದುಎಜೆಂಟ್ಸ್‌ಆಫ್‌ಇಷ್ಕ್‌ವರದಿ ಮಾಡಿದೆ.
Last Updated 28 ಡಿಸೆಂಬರ್ 2018, 10:16 IST
ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಮಸೂದೆ 2018: ವಿರೋಧ ಏಕೆ?

ಟ್ರಾನ್ಸ್‌ಜೆಂಡರ್ ಮಸೂದೆ ಮರುಪರಿಶೀಲನೆ ಅವಶ್ಯ

ಲೋಕಸಭೆಯಲ್ಲಿ ಸೋಮವಾರ ಅನುಮೋದನೆ ಪಡೆದ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಮಸೂದೆ –2016’ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಹೀಗಾಗಿ, ಈ ಮಸೂದೆಯು ಇನ್ನೂ ಹೆಚ್ಚಿನ ಚರ್ಚೆ ಹಾಗೂ ಸಮಾಲೋಚನೆಗಳಿಗೆ ಒಳಪಡುವುದು ಅಗತ್ಯ.
Last Updated 19 ಡಿಸೆಂಬರ್ 2018, 19:36 IST
ಟ್ರಾನ್ಸ್‌ಜೆಂಡರ್ ಮಸೂದೆ ಮರುಪರಿಶೀಲನೆ ಅವಶ್ಯ
ADVERTISEMENT
ADVERTISEMENT
ADVERTISEMENT
ADVERTISEMENT