ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

trataka

ADVERTISEMENT

ನಾವು ನೋಡಿದ ಸಿನಿಮಾ: ಸರಣಿ ಕೊಲೆ, ‌ನಿಗೂಢ ಬಲೆಯ ‘ತ್ರಾಟಕ‘

ದೇವ್‌ ದಕ್ಷ ತನಿಖಾಧಿಕಾರಿ. ಆತ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುತ್ತಾನೆ. ಕಾಯಿಲೆ ಕಾಣಿಸಿಕೊಂಡಾಗ ಪ್ರಜ್ಞಾಹೀನನಾಗುತ್ತಾನೆ. ಎಚ್ಚರವಾದಾಗ ಅವನ ಸ್ನೇಹಿತರು ರಕ್ತದ ಮಡುವಿನಲ್ಲಿ ಬಿದ್ದಿರುತ್ತಾರೆ. ತಾನೇ ಅವರನ್ನು ಕೊಲೆ ಮಾಡಿದೆ ಎಂಬ ಪಾಪಪ್ರಜ್ಞೆ ಅವನದು. ಈ ನಡುವೆ ಆತನ ತಮ್ಮನ ನಿಗೂಢ ಕೊಲೆಯಾಗುತ್ತದೆ. ಆತನನ್ನು ಕೊಂದಿದ್ದು ತಾನೇ ಎಂದು ಭ್ರಮಿಸಿ ಬಹುಮಹಡಿ ಕಟ್ಟಡದ ಮೇಲಿಂದ ಕೆಳಕ್ಕೆ ಜಿಗಿಯುತ್ತಾನೆ.
Last Updated 19 ಸೆಪ್ಟೆಂಬರ್ 2019, 10:19 IST
ನಾವು ನೋಡಿದ ಸಿನಿಮಾ: ಸರಣಿ ಕೊಲೆ, ‌ನಿಗೂಢ ಬಲೆಯ ‘ತ್ರಾಟಕ‘

ಶುಕ್ರವಾರ ತೆರೆಕಾಣಲಿದೆ ‘ತ್ರಾಟಕ’ ಸಿನಿಮಾ

ಕಪ್ಪುಬಿಂದು ಅಥವಾ ಮೇಣದ ಬತ್ತಿಯ ಜ್ವಾಲೆಯಂತಹ ಒಂಟಿ ಬಿಂದುವನ್ನು ಎವೆಯಿಕ್ಕದೆ ನೋಡುವುದನ್ನು ಒಳಗೊಂಡ ಧ್ಯಾನದ ಒಂದು ವಿಧಾನವೇ ‘ತ್ರಾಟಕ’. ಇದು ಅತೀಂದ್ರಿಯ ಸಾಮರ್ಥ್ಯಗಳನ್ನು ವೃದ್ಧಿಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಇದೇ ಹೆಸರಿನ ಸಿನಿಮಾವೊಂದು ಶುಕ್ರವಾರ ಕಾಣುತ್ತಿದೆ
Last Updated 28 ಆಗಸ್ಟ್ 2018, 10:46 IST
ಶುಕ್ರವಾರ ತೆರೆಕಾಣಲಿದೆ ‘ತ್ರಾಟಕ’ ಸಿನಿಮಾ
ADVERTISEMENT
ADVERTISEMENT
ADVERTISEMENT
ADVERTISEMENT