ಶುಕ್ರವಾರ, 4 ಜುಲೈ 2025
×
ADVERTISEMENT

travel agency

ADVERTISEMENT

ಅಕ್ರಮ ವಲಸೆಗೆ ನೆರವು: ಭಾರತದ ಟ್ರಾವೆಲ್‌ ಏಜೆನ್ಸಿ ಅಧಿಕಾರಿಗಳ ವೀಸಾಗೆ ನಿರ್ಬಂಧ

ಅಕ್ರಮ ವಲಸೆಗೆ ನೆರವು ನೀಡುತ್ತಿರುವ ಕಾರಣ ಭಾರತದ ಟ್ರಾವೆಲ್‌ ಏಜೆನ್ಸಿಗಳ ಮಾಲೀಕರು, ಹಿರಿಯ ಅಧಿಕಾರಿಗಳು ಮತ್ತು ಪ್ರತಿನಿಧಿಗಳ ವೀಸಾ ಮೇಲೆ ನಿರ್ಬಂಧ ವಿಧಿಸಿರುವುದಾಗಿ ಅಮೆರಿಕ ಸೋಮವಾರ ತಿಳಿಸಿದೆ.
Last Updated 19 ಮೇ 2025, 16:12 IST
ಅಕ್ರಮ ವಲಸೆಗೆ ನೆರವು: ಭಾರತದ ಟ್ರಾವೆಲ್‌ ಏಜೆನ್ಸಿ ಅಧಿಕಾರಿಗಳ ವೀಸಾಗೆ ನಿರ್ಬಂಧ

ಮಾಲ್ದೀವ್ಸ್‌ಗೆ ಕಾಯ್ದಿರಿಸಿದ ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಿದ EaseMyTrip

ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಕುರಿತು ಅವಮಾನಕರ ಹೇಳಿಕೆ ನೀಡಿದ ಮಾಲ್ದೀವ್ಸ್‌ ಸಚಿವರ ನಡೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಟ್ರಾವೆಲ್ ಕಂಪನಿ 'ಈಸ್‌ ಮೈ ಟ್ರಿಪ್‌" ಮಾಲ್ದೀವ್ಸ್‌ ಪ್ರವಾಸಕ್ಕಾಗಿ ಕಾಯ್ದಿರಿಸಿದ ಎಲ್ಲ ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಿದೆ.
Last Updated 8 ಜನವರಿ 2024, 11:01 IST
ಮಾಲ್ದೀವ್ಸ್‌ಗೆ ಕಾಯ್ದಿರಿಸಿದ ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಿದ EaseMyTrip

120 ಕಾರು ಕಳವು ಆರೋಪ; ಟ್ರಾವೆಲ್ಸ್ ಮಾಲೀಕ ಪರಾರಿ

ಸಾರ್ವಜನಿಕರು ಬಾಡಿಗೆಗೆ ನೀಡಿದ್ದ ಸುಮಾರು 120 ಕಾರುಗಳನ್ನು ಕಳ್ಳತನ ಮಾಡಿರುವ ಆರೋಪದಡಿ ‘ಆರ್‌.ಎಸ್. ಟೂರ್ಸ್ ಆ್ಯಂಡ್ ಟ್ರಾವೆಲ್ಸ್’ ಮಾಲೀಕ ಶಿವಕುಮಾರ್ ವಿರುದ್ಧ ಬಾಗಲಗುಂಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ.
Last Updated 29 ನವೆಂಬರ್ 2021, 19:31 IST
120 ಕಾರು ಕಳವು ಆರೋಪ; ಟ್ರಾವೆಲ್ಸ್ ಮಾಲೀಕ ಪರಾರಿ

ಟ್ರಾವೆಲ್ ಏಜೆನ್ಸಿ ವಂಚನೆ: ಬಾಗ್ದಾದ್‌ನಲ್ಲಿ ಸಿಲುಕಿದ್ದ 10 ಪ್ರವಾಸಿಗರು

ಹಿಂತಿರುಗಲು ಟಿಕೆಟ್‌ ಮಾಡಿಕೊಡದೆ ವಂಚಿಸಿದ ಟ್ರಾವೆಲ್ ಏಜೆನ್ಸಿ
Last Updated 27 ಡಿಸೆಂಬರ್ 2019, 5:54 IST
ಟ್ರಾವೆಲ್ ಏಜೆನ್ಸಿ ವಂಚನೆ: ಬಾಗ್ದಾದ್‌ನಲ್ಲಿ ಸಿಲುಕಿದ್ದ 10 ಪ್ರವಾಸಿಗರು

ವೈವಿಧ್ಯಮಯ ಪ್ರವಾಸಕ್ಕೆ ಎಸ್ಒಟಿಸಿ

ಥಾಮಸ್ ಕುಕ್ ಇಂಡಿಯಾದ ಅಂಗ ಸಂಸ್ಥೆಯಾಗಿರುವ ಎಸ್ಒಟಿಸಿ ಟ್ರಾವೆಲ್ ಲಿ. ವೈವಿಧ್ಯಮಯ ಪ್ರವಾಸಿ ಪ್ಯಾಕೇಜ್‌ಗಳನ್ನು ನೀಡುತ್ತದೆ.
Last Updated 25 ಡಿಸೆಂಬರ್ 2019, 19:30 IST
ವೈವಿಧ್ಯಮಯ ಪ್ರವಾಸಕ್ಕೆ ಎಸ್ಒಟಿಸಿ
ADVERTISEMENT
ADVERTISEMENT
ADVERTISEMENT
ADVERTISEMENT