ಆದಿವಾಸಿ ಅಧ್ಯಯನ ಕೇಂದ್ರಕ್ಕೆ ಅನುದಾನ ಒದಗಿಸಿ: ಪರಿಷತ್ತಿನಲ್ಲಿ ಎಸ್.ರವಿ ಒತ್ತಾಯ
‘ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ’ಯ ಒಂದು ಘಟಕವಾಗಿ ಆರಂಭಿಸಿರುವ ‘ಮೂಲ ಆದಿವಾಸಿ ಅಧ್ಯಯನ ಕೇಂದ್ರ’ಕ್ಕೆ ಅಗತ್ಯ ಅನುದಾನವನ್ನು ಒದಗಿಸಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಎಸ್.ರವಿ ಒತ್ತಾಯಿಸಿದರು.Last Updated 18 ಡಿಸೆಂಬರ್ 2025, 14:37 IST